ಮೈಸೂರು ಕೊರೊನಾ ಸಂಕ್ಷಿಪ್ತ ವರದಿ

392
Share

ಮೈಸೂರು ಕೊರೊನಾ ಸಂಕ್ಷಿಪ್ತ ವರದಿ

ಮೈಸೂರಿನಲ್ಲಿ 08 ಸಾವಿರದ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ಇಂದು ಹೊಸ ಪ್ರಕರಣ 544

ಸಂಪರ್ಕದಿಂದ 285

ನೆಗಡಿ ಕೆಮ್ಮು ಜ್ವರದಿಂದ ಬಳಲುತ್ತಿದ್ದವರು 112

ಉಸಿರಾಟದ ತೊಂದರೆಯಿಂದ 17

ಹೊರಗಡೆಯಿಂದ ಬಂದವರು 130

ಇಂದು ಗುಣಮುಖರಾದವರು 668

ಒಟ್ಟು ಸೋಂಕಿತರು 8467

ಒಟ್ಟು ಗುಣಮುಖ 4781

ಸಕ್ರಿಯ ಪ್ರಕರಣಗಳ ಸಂಖ್ಯೆ 3424

ಇಂದು ಕೊರೊನಾ ಸಾವು 11

ಒಟ್ಟು ಕೊರೊನಾ ಸಾವು 262

ಇಂದಿನ ಕಂಟೈನ್‌ಮೆಂಟ್ ಜೋನ್ 101


Share