ಮೈಸೂರು: ಇಂದು ಒಂದು ಕೊರೋನಾ +ve ಕೇಸ್ ದೃಡ: ಆರೋಗ್ಯ ಸಮಸ್ಯೆಗಳಿಗೆ ಡಿಸಿ ಎಚ್ಚರಿಕೆ

752
Share

ಮೈಸೂರು ನಗರದಲ್ಲಿ ಇಂದು ಒಬ್ಬರಿಗೆ ಕೊರಲ ಸೋಂಕು ಇರುವುದು ದೃಢಪಟ್ಟಿರುವ ದಾಗಿ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ಪ್ರಕಟಿಸಿದ್ದಾರೆ

ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಎಚ್ಚರಿಕೆ

      ಕೊರೊನಾ ವೈರಸ್ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಎಲ್ಲಾ ಖಾಸಗಿ ಆರೋಗ್ಯ ಸಂಸ್ಥೆಗಳು SARI, ILI & COVID Suspected ವರದಿಗಳನ್ನು  https://kpme.karnataka.tech    ಇದರ ಮೂಲಕ ಪ್ರತಿದಿನ ದಾಖಲು ಮಾಡಲು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಅನೇಕ ಆರೊಗ್ಯ ಸಂಸ್ಥೆಗಳು  ದೈನಂದಿನ ವರದಿಗಳನ್ನು ದಾಖಲು ಮಾಡಿರುವುದಿಲ್ಲ. ಹೀಗಾಗಿ ಅಂತಹ ವರದಿ ನೀಡದ ಆರೋಗ್ಯ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವುದುದಾಗಿ ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಅವರು ಎಚ್ಚರಿಕೆ ನೀಡಿರುತ್ತಾರೆ.
ಖಾಸಗಿ ಸಂಸ್ಥೆಗಳಲ್ಲಿ ಗುರುತಿಸಲ್ಪಡುವ ಪ್ರತಿಯೊಂದು SARI, ILI  ಪ್ರಕರಣಗಳನ್ನು ಉಚಿತ ಗಂಟಲು ದ್ರವ ಪರೀಕ್ಷೆ ಮಾಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

22/06/2020

ಮೈಸೂರು 01
ಬೆಂಗಳೂರು 126
ಕಲಬುರಗಿ 27
ವಿಜಯಪುರ 15
ಉಡುಪಿ 14
ದಕ್ಷಿಣಕನ್ನಡ 12
ದಾವಣಗೆರೆ 09
ಉತ್ತರಕನ್ನಡ 06
ಬಾಗಲಕೋಟೆ 06
ಬೀದರ್ 05
ಚಿಕ್ಕಮಗಳೂರು 05
ಧಾರವಾಡ 04
ಬೆಂಗಳೂರು ಗ್ರಾ 04
ರಾಮನಗರ 03
ಚಿತ್ರದುರ್ಗ 02
ಕೋಲಾರ 02
ತುಮಕೂರು 02
ಕೊಡಗು 02
ಯಾದಗಿರಿ 01
ಚಿಕ್ಕಬಳ್ಳಾಪುರ 01
ಗದಗ 01
ಕೊಪ್ಪಳ 01

ರಾಜ್ಯದಲ್ಲಿ ಇಂದು ಹೊಸದಾಗಿ 249 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 9399 ಕ್ಕೆ ಏರಿಕೆ

ಇಂದು ಗುಣಮುಖರಾದವರು 111

ಒಟ್ಟು ಗುಣಮುಖರಾದವರು 5730

ಸಕ್ರಿಯ ಪ್ರಕರಣಗಳು 3523

ಇಲ್ಲಿಯವರೆಗೆ ಒಟ್ಟು ಸಾವು 142


Share