ಮೈಸೂರು ನಗರ : ವಿದ್ಯುತ್ ವ್ಯತ್ಯಯ

168
Share

ವಿದ್ಯುತ್ ವ್ಯತ್ಯಯ
ಮೈಸೂರು, ಅ.18- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಹೂಟಗಳ್ಳಿ ಉಪವಿಭಾಗದ 66/11 ಕೆ.ವಿ ಕೆ.ಹೆಚ್.ಬಿ ಕಾಲೋನಿ ವಿದ್ಯುತ್ ವಿತರಣಾ ಕೇಂದ್ರದಿAದ ಹೊರಹೊಮ್ಮುವ 11 ಕೆ.ವಿ ವಿಜಯನಗರ 4ನೇ ಹಂತ ವಿದ್ಯುತ್ ಮಾರ್ಗದಲ್ಲಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ವಿದ್ಯುತ್ ಸುಧಾರಣಾ ಕಾಮಗಾರಿಯನ್ನು ಕೈಗೊಂಡಿರುವುದರಿAದ 2022ರ ಅಕ್ಟೋಬರ್ 19 ರಂದು ಬುಧವಾರ ಕೆಳಕಂಡ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:-
ತೇಜುಕಾರ್ನರ್ ಸುತ್ತಮುತ್ತ, 80 ಅಡಿ ರಸ್ತೆ, ಮೈಲಾರಿ ಹೋಟೆಲ್, ಮರಿಮಲ್ಲಪ್ಪ ಶಾಲೆ ಸುತ್ತಮುತ್ತ, ವಿಜಯನಗರ ಬಸ್ ಡೀಪೋ, ಚಾಮುಂಡೇಶ್ವರಿ ಸರ್ಕಲ್, ಹೈಟೆನ್ಷನ್ ಲೈನ್, ಸಂಕಲ್ಪ ಅಪಾರ್ಟ್ಮೆಂಟ್ ಹಿಂಭಾಗ, ಅಂಚೆ ಕಛೇರಿ ರಸ್ತೆ ಸುತ್ತಮುತ್ತ, ಬಿ.ಎಸ್.ಎನ್.ಎಲ್‌ಟವರ್ ಹಿಂಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿAದ ಸಂಜೆ 5. 30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ವಿ.ವಿ ಮೊಹಲ್ಲಾ ವಿಭಾಗದ, ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share