ಮೈಸೂರು ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ- ವೀಕ್ಷಿಸಿ

38
Share

 

 

ಮೈಸೂರು, ನಗರದ ಅರಮನೆಯ ಬಳಿ ಇರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಯೋಗದರ್ಶನ ಹಾಗೂ ಯೋಗಾನ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮ ಇಂದು ನಡೆಸಲಾಯಿತು ಅಂತ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸರ್ಕಾರಿ ಯೋಗ ಮಹಾವಿದ್ಯಾಲಯದ ಹಾಗೂ ಪ್ರಾಧ್ಯಾಪಕರುಗಳ ನೇತೃತ್ವದಲ್ಲಿ ಇಂದು ಬೆಳಗ್ಗೆ ಯೋಗ ದರ್ಶನ ಕಾರ್ಯಕ್ರಮ ನಡೆಸಲಾಯಿತು.

ನೂತನ ಶಾಸಕರಾದ ಶ್ರೀವತ್ಸ ಹಾಗೂ ಮೈಸೂರು ನಗರದ ಮೇಯರ್ ಶಿವಕುಮಾರ್ ಅವರ ಸಮ್ಮುಖದಲ್ಲಿ ಯೋಗ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವೇದಿಕೆ ಮೇಲೆ ಕಪ್ಪು ಸಮವಸ್ತ್ರ ಧರಿಸಿ ಯೋಗ ಪ್ರದರ್ಶನ ಮಾಡಿದ ಗುಂಪು ಆಕರ್ಷಣೀಯವಾಗಿತ್ತು

Share