ಮೈಸೂರು, ಸಾರ್ವಜನಿಕರ ಗಮನಕ್ಕೆ ಡಿಸಿ ಮನವಿ.

526
Share

, ನಿವಾಸಿ ಎಂವೈಎಸ್ -574 , ರವರು ದಿನಾಂಕ 28.06.2020 ರಂದು ಸಂಜೆ 05.00 ಗಂಟೆಗೆ ಚೇತನ್ ಕ್ಲಿನಿಕ್ ಚಿಕ್ಕ ಮಾರುಕಟ್ಟೆ ಇಲ್ಲಿ ಭೇಟಿ ನೀಡಿರುತ್ತಾರೆ . ಸದರಿಯವರಿಗೆ ಕೋವಿಡ್ ಸೊಂಕು ದೃಢಪಟ್ಟಿರುತ್ತದೆ . ಆದ್ದರಿಂದ ಸದರಿ ದಿನಾಂಕಗಳಂದು ನಿಗಧಿತ ಸಮಯದಲ್ಲಿ ಮೇಲ್ಕಂಡ ಕ್ಲಿನಿಕ್‌ಗೆ ಹೋಗಿರುವವರು ‘ ಸೊಂಕಿತ ವ್ಯಕ್ತಿಯ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕಿತರೆಂದು ಪರಿಗಣಿಸಿ ಕ್ವಾರೈಂಟೆನ್ ಮಾಡಬೇಕಾಗಿರುತ್ತದೆ . ಸದರಿ ವ್ಯಕ್ತಿಯು ಎಟಿಎಂ ಕಸ್ಟೋಡಿಯನ್ ಆಗಿದ್ದು , ಈ ಕೆಳಕಂಡ ಸ್ಥಳಗಳಲ್ಲಿ ಹೆಚ್ಡಿಎಫ್ಸಿ ಮತ್ತು ಆಕ್ಸಿಸ್ ಬ್ಯಾಂಕ್ ಎಟಿಎಂಗಳಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ . ದಿನಾಂಕ ಕ್ರಸಂ . 1 2 ಸರಸ್ವತಿಪುರಂ , ಆಪೋಲೊ ಆಸ್ಪತ್ರೆ ಎಪಿಎಂ.ಸಿ ಕುವೆಂಪುನಗರ , 3 4 12.06.2020 ರಿಂದ 02.07.2020 5 ಶ್ರೀರಾಂಪುರ ಸಿದ್ದಾರ್ಥ ಲೇಔಟ್ ವಿದ್ಯಾವಿಕಾಸ ಇಂಜಿನಿಯರಿಂಗ್ ಕಾಲೇಜು ಫೋರಂ ಮಾಲ್ 6 7 ಈ ಮೇಲ್ಕಂಡ ದಿನಾಂಕಗಳಲ್ಲಿ ಸದರಿ ಕ್ಲಿನಿಕ್‌ನಲ್ಲಿ ಕರ್ತವ್ಯ ನಿರ್ವಹಿಸಿದ ವೈದ್ಯರು ಮತ್ತು ಸಿಬ್ಬಂದಿಗಳು ಹಾಗೂ ಎಟಿಎಂಗಳಲ್ಲಿ ಭೇಟಿ ನೀಡಿದ ಸಾರ್ವಜನಿಕರು ತಮ್ಮ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಲು ಅಥವಾ ಡಿ.ಸಿ.ಕಂಟ್ರೋಲ್ ರೂಮ್ ಸಂಖ್ಯೆ : 0821-2423800 ಇಲ್ಲಿಗೆ ದೂರವಾಣಿ ಮೂಲಕ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ . ಜಿಲ್ಲಾಧಿಕಾರಿ ಮೈಸುರು ಜಿಲ್ಲೆ , ಮೈಸೂರು ನಗರದ ಕೆಪಿಟಿಸಿಎಲ್ ಕಛೇರಿ , ಪೌಂಟೇನ್‌ಸರ್ಕಲ್ , ಮೈಸೂರು ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯೋರ್ವರಿಗೆ ದಿ : 01.07.2020 ರಂದು ಕೋವಿಡ್ -19 ಸೋಂಕು ತಗಲಿರುವುದು ದೃಢಪಟ್ಟಿರುತ್ತದೆ . ದಿನಾಂಕ 16-06-2020 ರಂದು ಕೆಇಬಿ ಭವನ , ಕೆಸರೆ ಮುಖ್ಯ ರಸ್ತೆ , ಎನ್ ಆರ್ ಮೊಹಲ್ಲ , ಇಲ್ಲಿ ಕೆಪಿಟಿಸಿಎಲ್ ಕಾರ್ಮಿಕರ ಅಸೋಸಿಯನ್ ವತಿಯಿಂದ ಏರ್ಪಡಿಸಿದ್ದಂತಹ ರಕ್ತದಾನ ಶಿಬಿರದಲ್ಲಿ ಮತ್ತು ರಕ್ತದಾನ ಸಮಾರಂಭದಲ್ಲಿ ಭಾಗವಹಿಸಿದಂತಹ ವ್ಯಕ್ತಿಗಳು ಹಾಗೂ ಸೊಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರುವ ಸಾರ್ವಜನಿಕರನ್ನು ಸೋಂಕಿತ ವ್ಯಕ್ತಿಯ ಪ್ರಾಥಮಿಕ / ದ್ವಿತೀಯ ಸಂಪರ್ಕಿತರೆಂದು ಪರಿಗಣಿಸಿ ಕ್ವಾರಂಟೈನ್ ಮಾಡಿ ವೈಧ್ಯಕೀಯ ತಪಾಸಣೆಗೊಳಪಡಿಸಬೇಕಾಗಿರುತ್ತದೆ . ಆದ್ದರಿಂದ ದಯಮಾಡಿ ಸಾರ್ವಜನಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ತಮ್ಮ ಹೆಸರನ್ನು ತುರ್ತಾಗಿ ಡಿ.ಸಿ.ಕಂಟ್ರೋಲ್ ರೂಮ್‌ಸಂಖ್ಯೆ : 0821-2423800 ಅಥವಾ 1077 ಇಲ್ಲಿಗೆ ದೂರವಾಣಿ ಮೂಲಕನೋಂದಾಯಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ . ಜಿಲ್ಲಾಧಿಕಾರಿಗಳು , ಮೈಸೂರು ಜಿಲ್ಲೆ , ಮೈಸೂರು .
ಮೈಸೂರು ನಗರದ ರಾಯಲ್ ಎಸ್ಕಾರ್ಟ್ ಪಾಲಿಕ್ಲಿನಿಕ್ , ಅಬ್ದುಲ್ ರಹಮಾನ್ ರಸ್ತೆ , ಉದಯಗಿರಿ , ಮೈಸೂರು ಇದನ್ನು ನಡೆಸುತ್ತಿರುವ ವೈದ್ಯರಿಗೆ ( MYS- 386 ) ದಿನಾಂಕ : 03.07.2020 ರಂದು ಕೊರೋನಾ ಸೋಂಕು ದೃಡಪಟ್ಟಿರುತ್ತದೆ.ಸದರಿ ಪಾಲಿಕ್ಲಿನಿಕ್‌ನಲ್ಲಿ ದಿನಾಂಕ : 20.06.2020 ರಿಂದ 02.07.2020 ರವರೆಗೆ ಕ್ಲಿನಿಕ್‌ನಲ್ಲಿ ವೈದ್ಯಕೀಯ ತಪಾಸಣೆಗೆ ಬಂದಿದ್ದಂತಹ ರೋಗಿಗಳು ಹಾಗೂ ಸಾರ್ವಜನಿಕರು ತಮ್ಮ ಮತ್ತು ಕುಟುಂಬದವರ ಆರೋಗ್ಯದ ಹಿತದೃಷ್ಟಿಯಿಂದ ತಾವಾಗಿಯೇ ತಮ್ಮ ಹೆಸರನ್ನು ತುರ್ತಾಗಿ ಡಿ.ಸಿ.ಕಂಟ್ರೋಲ್ ರೂಮ್ ಸಂಖ್ಯೆ : 0821-2423800 ಅಥವಾ 1077 ಇಲ್ಲಿಗೆ ದೂರವಾಣಿ ಮೂಲಕ ನೊಂದಾಯಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ . ಜಿಲ್ಲಾಧಿಕಾರಿಗಳು , ಮೈಸೂರು ಜಿಲ್ಲೆ , ಮೈಸೂರು .
[7/8, 8:11 PM] Nandan A: ಪತ್ರಿಕಾ ಪ್ರಕಟಣೆ ಮೈಸೂರು ನಗರ ಸಿದ್ದಾರ್ಥನಗರದಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಬ್ರಾಂಚ್‌ಗೆ ದಿ : 30.06.2020 ರಂದು ಮತ್ತು ದಿ : 06.07.2020 ರಂದು ಬೆಳಿಗ್ಗೆ : 11 : 00 ಕೋವಿಡ್ -19 ಸೋಂಕಿತ ವ್ಯಕ್ತಿಯು ಬ್ಯಾಂಕಿಗೆ ಭೇಟಿ ಹಣ ಸಂದಾಯ ಮಾಡಿರುತ್ತಾರೆ ಮತ್ತು ದಿನಾಂಕ : 04.07.2020 ರಂದು ಮಧ್ಯಾಹ್ನ 12:00 ಗಂಟೆಗೆ ಡಾ || ರವಿ ಕುಮಾರ್ ಕ್ಲಿನಿಕ್ , ತಿಬ್ಬಾದೇವಿ ಟಾಕೀಸ್ ಹತ್ತಿರ , ಎನ್.ಆರ್.ಮೊಹಲ್ಲಾ ಇವರು ಕ್ಲಿನಿಕ್‌ಗೆ ಭೇಟಿ ನೀಡಿರುತ್ತಾರೆ . ಸದರಿ ಸಮಯ ಹಾಗೂ ಸ್ಥಳಗಳಿಗೆ ಭೇಟಿ ನೀಡಿರುವ ಸಾರ್ವಜನಿಕರನ್ನಜ ಹಾಗು ಬ್ಯಾಂಕ್ ಮತ್ತು ಆಸ್ಪತ್ರೆಯ ಅಧಿಕಾರಿ ಸಿಬ್ಬಂದಿಗಳನ್ನು ಸೋಂಕಿತರ ಪ್ರಾಥಮಿಕ / ದ್ವಿತೀಯ ಸಂಪರ್ಕಿತರೆಂದು ಪರಿಗಣಿಸಿ ಕ್ವಾರಂಟೈನ್ ಮಾಡಬೇಕಾಗಿರುತ್ತದೆ . ಆದ್ದರಿಂದ ದಯಮಾಡಿ ಸಾರ್ವಜನಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ತಮ್ಮ ಹೆಸರನ್ನು ತುರ್ತಾಗಿ ಡಿ.ಸಿ.ಕಂಟ್ರೋಲ್ ರೂಮ್ ಸಂಖ್ಯೆ : 0821 2423800 ಅಥವಾ 1077 ಇಲ್ಲಿಗೆ ದೂರವಾಣಿ ಮೂಲಕ ನೋಂದಾಯಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ . ಜಿಲ್ಲಾಧಿಕಾರಿಗಳು , ಮೈಸೂರು ಜಿಲ್ಲೆ , ಮೈಸೂರು .


Share