ಮೈಸೂರು; 13.11.2022ರ ಆಕಾಶವಾಣಿ ಕಾರ್ಯಕ್ರಮ

105
Share

ಪ್ರಸಾರ ಭಾರತಿ
(ಭಾರತೀಯ ಸಾರ್ವಜನಿಕ ಪ್ರಸಾರ ಸೇವೆ)
ಆಕಾಶವಾಣಿ : ಮೈಸೂರು 20
ದಿನಾಂಕ 13.11.2022 ರಿಂದ 19.11.2022 ರ ವರೆಗೆ ಮೈಸೂರು ಆಕಾಶವಾಣಿ ಕೇಂದ್ರದಿಂದ ಪ್ರಸಾರವಾಗುವ ಕಾರ್ಯಕ್ರಮಗಳ ವಿವರಗಳು:-
13.11.2022 ಬೆಳಿಗ್ಗೆ
ಭಾನುವಾರ 6.10 ಚಿಂತನ – ಡಾ. ಎಸ್. ಜಯಲಕ್ಷ್ಮಿ
6.15 ಗೀತಾರಾಧನ
6.30 ಕವಿನುಡಿ ಸವಿನುಡಿ – ಪ್ರಸ್ತುತಿ:- ಡಾ. ಮೈಸೂರು ಉಮೇಶ್
6.35 “ಬದುಕು ಮಣ್ಣಿನೊಂದಿಗೆ “ ಲೇಖನ ಮತ್ತು ಪ್ರಸ್ತುತಿ:- ಎ.ಪಿ.ಚಂದ್ರಶೇಖರ್
6.40 ಅರಿವಿನ ಶಿಖರ- ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಕಾರ್ಯಕ್ರಮ ಸರಣಿ
ಗಾಯನ:- ಸಿ. ವಿಶ್ವನಾಥ್
ವ್ಯಾಖ್ಯಾನ:- ಡಾ. ಹೆಚ್.ಎಂ. ಕಲಾಶ್ರೀ
7.15 ಪ್ರಾಯೋಜಿತ ಕಾರ್ಯಕ್ರಮ “ಸಮಗ್ರ ವಿಕಾಸಕ್ಕಾಗಿ ದಿಟ್ಟ ಹೆಜ್ಜೆ”
ಪ್ರಾಯೋಜಕರು ವಿಕಾಸ್ ಅಕಾಡೆಮಿ, ಕಲಬುರ್ಗಿ
9.00 ಕನ್ನಡ ಕಜ್ಜಾಯ
9.40 ನಮ್ಮ ಆರೋಗ್ಯ – ಆಟೋ ಇಮ್ಯೂನ್ ಡಿಸೀಸರ್ – ಲಕ್ಷಣಗಳು ಮತ್ತು ಚಿಕಿತ್ಸೆ
ಕುರಿತು ಡಾ.ಸಂಗೀತಾ ಕೆ.ಎನ್. ಅವರೊಂದಿಗೆ ಮಾತುಕತೆ
10.00 ಕೇಳಿ ಗಿಳೀಗಳೇ – ಕಥೆ ಕೇಳುಪುಟ್ಟಾ – ಪಂಚತಂತ್ರದ ಕಥೆ ಹೇಳುತ್ತಾರೆ ಬಿ.ಜಿ.ಕವಿತಾ
10.30 ಮಕ್ಕಳಮಂಟಪ – ಮುಖಾಮುಖಿ ಕಾರ್ಯಕ್ರಮ – ಚಿತ್ರ ಕಲೆಯ ಹವ್ಯಾಸ ಕುರಿತ
ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಚಿತ್ರಕಲಾ ಶಿಕ್ಷಕ ಸತೀಶ್ ಎಸ್.ದಳವಾಯಿ
11.00 ನಿಮ್ಮೊಂದಿಗೆ ಮೈಸೂರು ಆಕಾಶವಾಣಿ
12.05 ವನಿತಾ ವಿಹಾರ
12.45 ಜನಪದ ಸಂಗೀತ – ಬನ್ನೂರು ಸಣ್ಣಮ್ಮ ಮತ್ತು ತಂಡ
1.20 ಭಾವಗೀತೆ – ವೃಂದಗಾನ
3.45 ಯಕ್ಷಗಾನ ತಾಳ ಮದ್ದಲೆ- ಪ್ರಸಂಗ:- ಭೀಷ್ಮ ವಿಜಯ
ಪ್ರಸ್ತುತಿ:- ಧರ್ಮಸ್ಥಳದ ಬಿ. ಭುಜಬಲಿ ಮತ್ತು ತಂಡ
9.30 ರವಿವಾಸರೀಯ ಅಖಿಲ ಭಾರತೀಯ ಸಂಗೀತ ಸಭಾ-
ಯು.ಪಿ. ರಾಜು ಮತ್ತು ಯು. ನಾಗಮಣಿ – ಮ್ಯಾಂಡೋಲಿನ್ ವಾದನ


Share