ಮೈಸೂರು5-11-22,ರ0ದು ವಿದ್ಯುತ್ ವ್ಯತ್ಯಯ

290
Share

ವಿದ್ಯುತ್ ವ್ಯತ್ಯಯ
ಮೈಸೂರು, ನ.4.:- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಇಲಾಖೆಯ ವತಿಯಿಂದ 05-11-2022 ಶನಿವಾರ 220/66/11 ಕೆ.ವಿ ವಾಜಮಂಗಲ ವಿದ್ಯುತ್ ವಿತರಣಾ ಕೇಂದ್ರದಿAದ ಹೊರಹೊಮ್ಮುವ 11 ಕೆ.ವಿ. ವಿದ್ಯಾವಿಕಾಸ್ ಫೀಡರ್‌ನಲ್ಲಿ ಹಾಗೂ 66/11 ಕೆ.ವಿ ಸೌತ್ ಹಾಗೂ ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರದಿAದ ಹೊರಹೊಮ್ಮುವ 11 ಕೆ.ವಿ. ಆರ್.ಟಿ.ಓ ಮತ್ತು ಅಗ್ರಹಾರ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬAಧ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ. ಆದುದರಿಂದ ಸಾರ್ವಜನಿಕರು ಹಾಗೂ ಕೈಗಾರಿಕೋಧ್ಯಮಿಗಳು ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
ವಿದ್ಯಾವಿಕಾಸ್ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿರುವ ಮುಖ್ಯ ಪ್ರದೇಶಗಳು:
ಬಲ್ಲಾಳ ವೃತ್ತ, ಚಾಮುಂಡಿಪುರA, ಆರ್.ಟಿ.ಓ. ಆಫೀಸ್, ಚಾಮರಾಜಮೊಹಲ್ಲಾ, ಜೈನ್ ಭವನ್, ಬೆಸ್ತರಕೇರಿ, ಡಾ|| ವಿಷ್ಣುವರ್ಧನ್ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ಆರ್.ಟಿ.ಓ ಹಾಗೂ ಅಗ್ರಹಾರ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿರುವ ಮುಖ್ಯ ಪ್ರದೇಶಗಳು:

ಜಂತಗಳ್ಳಿ, ಮೋಸಂಬಾಯನಹಳ್ಳಿ, ಸಜ್ಜೆಹುಂಡಿ, ನಿರ್ಮಾಣ್ ಪ್ರಮೋರ‍್ಸ್, ಬಸವೇಶ್ವರ ಬಡಾವಣೆ, ವಾಜಮಂಗಲ, ವರುಣಾ, ದಂಡಿಕೆರೆ, ಮೆಲ್ಲಹಳ್ಳಿ, ಶಿವಪುರ, ಲಕ್ಷಿö್ಮÃಪುರ, ಹಲಗಯ್ಯನಹುಂಡಿ ಮೇದರ್ ಕೇರಿ, ಚಾಮುಂಡಿಪುರA 01 ರಿಂದ 15ನೇ ಕ್ರಾಸ್, ವಿದ್ಯಾರಣ್ಯಪುರಂ, ರಾಮಾನುಜ ರಸ್ತೆ, 01 ರಿಂದ 19ನೇ ಕ್ರಾಸ್, ಅಗ್ರಹಾರ, ಸುಣ್ಣದಕೇರಿ, ಹುಲ್ಲಿನ ಬೀದಿ, ಹೊಸಬಂಡಿಕೇರಿ, ಬಸವೇಶ್ವರ ರಸ್ತೆ 01 ರಿಂದ 14ನೇ ಕ್ರಾಸ್, ತ್ಯಾಗರಾಜ ರಸ್ತೆ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10:00 ರಿಂದ ಸಂಜೆ 05:30 ಘಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನ.ರಾ. ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share