ಯಾವ ಜಿಲ್ಲೆಯಲ್ಲಿ ಯಾವ ಪಕ್ಷ ಎಷ್ಟು ಗಳಿಸಿದೆ : ಪಟ್ಟಿ

30
Share

ಕರ್ನಾಟಕದಲ್ಲಿ 30 ಜಿಲ್ಲೆಗಳಲ್ಲಿ 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಯಾವ ಜಿಲ್ಲೆಯಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಯಾವ ಪಕ್ಷ ಎಷ್ಟರಲ್ಲಿ ಗೆಲುವು ಸಾಧಿಸಿದೆ ಎಂಬುವುದರ ಪಟ್ಟಿ –
1 . ಬಾಗಲಕೋಟೆ – 2/5/0/0
2 . ಬೆಂಗಳೂರು ನಗರ – 15/3/0/0
3 . ಬೆಂಗಳೂರು ಗ್ರಾಮಾಂತರ – 1/3/0/0
4 . ಬೆಳಗಾವಿ – 7/11/0/0
5 .ಬಳ್ಳಾರಿ – 0/5/0/0
6 .ಬೀದರ್ – 4/2/0/0
7 .ವಿಜಯನಗರ – 1/6/1/0
8 . ಚಾಮರಾಜನಗರ – 0/3/1/0
9 . ಚಿಕ್ಕಬಳ್ಳಾಪುರ – 0/3/1/1
10 . ಚಿಕ್ಕಮಂಗಳೂರು – 0/5/0/0
11 . ಚಿತ್ರದುರ್ಗ – 1/5/0/0
12 . ದಕ್ಷಿಣ ಕನ್ನಡ – 6/2/0/0
13 . ದಾವಣಗೆರೆ – 1/6/0/0
14 . ಧಾರವಾಡ – 3/4/0/0
15 . ಗದಗ – 2/2/0/0
16 . ಕಲಬುರ್ಗಿ – 2/7/0/0
17 . ಹಾಸನ – 2/1/4/0
18 . ಹಾವೇರಿ – 1/5/0/0
19 . ಕೊಡಗು – 0/2/0/0
20 .ಕೋಲಾರ – 1/3/1/0
21 .ಕೊಪ್ಪಳ – 1/3/1/0
22 .ಮಂಡ್ಯ – 0/5/1/1
23 . ಮೈಸೂರು – 1/8/2/0
24 . ರಾಯಚೂರು – 2/4/1/0
25 . ರಾಮನಗರ – 0/3/1/0
26 . ಶಿವಮೊಗ್ಗ – 3/3/1/0
27 . ತುಮಕೂರು – 2/7/2/0
28 . ಉಡುಪಿ – 5/0/0/0
29 . ಉತ್ತರ ಕನ್ನಡ – 2/4/0/0
30 . ಯಾದಗಿರಿ – 0/3/1/0

* ಬಿಜೆಪಿ/ಕಾಂಗ್ರೆಸ್‌ /ಜೆಡಿಎಸ್ /ಇತರೆ


Share