ಯುವ ಸಂಭ್ರಮ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗೆ ಆಹ್ವಾನ

23
Share

ಬೆಂಗಳೂರು- ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸನ್ಮಾನ್ಯ ಉಪಮುಖ್ಯಮಂತ್ರಿಗಳಿಗೆ ಜಿಲ್ಲಾ ಆಡಳಿತ ಹಾಗೂ ಯುವ ಸಂಭ್ರಮ ಉಪಸಮತಿ 2023 ವತಿಯಿಂದ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಆಮಂತ್ರಣ ಪತ್ರ ನೀಡಿ ಆಗಮಿಸಲು ಗೌರವಪೂರ್ವಕವಾಗಿ ಕೋರಲಾಯಿತು.


Share