ಲಸಿಕೆ ಅಭಿಯಾನ- ಅಭಿಮಾನ

885
Share

https://www.facebook.com/mysore.pathrike/videos/678778359481438/

ದೇಶದ ಉದ್ದಗಲಕ್ಕೂ ಕೋವಿದ್ ಲಸಿಕೆ ಅಭಿಯಾನ ಇಂದು ಅಭೂತಪೂರ್ವ ಆರಂಭ ಗೊಂಡು ಯಾವುದೇ ರೀತಿಯಲ್ಲಿ ಈ ಕ್ಷಣದವರೆಗೆ ಅಡ್ಡ ಪರಿಣಾಮವಿಲ್ಲದೆ ಅತ್ಯಂತ ಯಶಸ್ವಿಯಾಗಿ ವಿಶ್ವವೇ ಬೆರಗಾಗುವಂತಾಗಿದೆ.1ವರ್ಷದ ನಿರಂತರ ಅಭಿಯಾನ ಯಶಸ್ವಿಯಾಗಿ ಇಂದು ಅಭಿಮಾನ ಪಡುವ ದಿನವಾಗಿದೆ . ಈ ವಿಷಯವಾಗಿ ಇಂದಿನ ಎಂಪಿ ಟಾಕ್ ತನ್ನದೇ ಆದ ರೀತಿಯಲ್ಲಿ ವಿಶ್ಲೇಷಣೆಯನ್ನು ಓದುಗರ/ವೀಕ್ಷಕರ ಮುಂದೆ ಮುಂದೆ ಪ್ರಸ್ತಾಪಿಸಿದೆ .


Share