ವೈವಿಧ್ಯತೆಯಲ್ಲಿ ಏಕತೆ: ಎಂಪಿಟಾಕ್ ದೀಪಾವಳಿ ವಿಶೇಷ

2650
Share

https://www.facebook.com/mysore.pathrike/videos/670892890234382/?sfnsn=wiwspmo

ಕರೋನಾ ಇಂದ ಕಂಗೆಟ್ಟ ಜನಕ್ಕೆ, ದೀಪಾವಳಿ ಒಂದು ಆಶಾ ದೀಪವಾಗಿ ಈ ಕರೋನವನ್ನು ಹೋಗಲಾಡಿಸಬಹುದೆ ? ಎಂಬ ಚಿಂತೆ.
ಕತ್ತಲೆಯಿಂದ ಬೆಳಕಿನಡೆಗೆ ಸಾಗುವ ದೀಪಾವಳಿ ಬಂದೇ ಬಿಟ್ಟಿತು ಈ ದೀಪಾವಳಿಯು ಜನರ ಮನಸ್ಸಿನಲ್ಲಿ ಹರ್ಷಕಿಂತ ಹಸಿರು ದೀಪಾವಳಿ ಯಾಗಿ ಆಚರಿಸಬೇಕೆಂಬುದೆ ಒಂದು ರೀತಿಯ ಗೊಂದಲ ಏರ್ಪಟ್ಟಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರಳ ದೀಪಾವಳಿಗೆ ಕರೆನೀಡಿದೆ ಅದರಲ್ಲೂ ಹಸಿರು ದೀಪಾವಳಿ ಆಚರಿಸಬೇಕೆಂದು ಕರೆ ನೀಡಿದೆ . ಹಸಿರು ದೀಪಾವಳಿ ಎಂದರೇನು ಎಂದು ಸ್ಪಷ್ಟವಾಗಿ ಎಲ್ಲೂ ತಿಳಿಸಿಲ್ಲ, ಅದಾಗಿಯೂ ಡಂ|ಡಮಾರ್!! ಸದ್ದುಗದ್ದಲವಿಲ್ಲದ ಹೋಗೆ ಬೀರದ ಬರೀ ಬೆಳಕನ್ನೇ ಚೆಲ್ಲುವ ಸುಸುರ್ ಬಾಣ, ಹೂಕುಂಡ ಇಂಥವುಗಳನ್ನು ಬಳಸಿ ನಲಿದಾಡುವುದು ಹಸಿರು ದೀಪಾವಳಿ ಎಂದು ಹೇಳಲಾಗಿದೆ.
ಇಡೀ ದೇಶದಲ್ಲಿ ಯಾವುದೇ ಜಾತಿ-ಮತ ಪ್ರಾಂತ್ಯದ ಭೇದವಿಲ್ಲದೆ ಎಲ್ಲಾ ಪ್ರಾಂತ್ಯಗಳಲ್ಲೂ/ರಾಜ್ಯಗಳಲ್ಲೂ ಅವರವರದೇ ಆದ ವೈಶಿಷ್ಟ್ಯ ರೀತಿಯಲ್ಲಿ ಆಚರಿಸುವುದೇ ವೈವಿಧ್ಯತೆಯಲ್ಲಿ ಏಕತೆ ಬಿಂಬಿಸುವ ಈ ದೀಪಾವಳಿ.

ಮೈಸೂರು ಪತ್ರಿಕೆಯ ಇಂದಿನ ಎಂಪಿ ಟಾಕ್ ಕಾರ್ಯಕ್ರಮದಲ್ಲಿ ಹಲವು ರಾಜ್ಯಗಳಾದ, ಕರ್ನಾಟಕ ,ಕೇರಳ ,ಆಂಧ್ರ ಮಹಾರಾಷ್ಟ್ರ ,ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಹೇಗೆ ದೀಪಾವಳಿಯನ್ನು ಆಚರಿಸುವರು ಎಂಬ ಬೆಳಕನ್ನು ಚೆಲ್ಲುವುದೇ ಈ ಕಾರ್ಯಕ್ರಮದ ವೈಶಿಷ್ಟ್ಯ.


Share