ಶ್ರಾವಣದ ಕೊನೆ ಶನಿವಾರ…. ರಾಮ್ ಮೈಸೂರು

25
Share

 

*ಶ್ರಾವಣದ ಕೊನೆ ಶನಿವಾರ………!*

ಇಂದು ಶ್ರಾವಣ ಮಾಸದ ಕೊನೆಯ ಶನಿವಾರ. ಎಲ್ಲಾ ಕೋಳಿ, ಕುರಿ, ಆಡು, ಮೇಕೆ, ಹಂದಿಗಳಲ್ಲಿ ವಿನಮ್ರ ವಿನಂತಿ ಹಾಗೂ ಸೂಚನೆ…….! ಇಷ್ಟು ದಿನ ಸ್ವಚ್ಚಂದವಾಗಿ, ಸ್ವೇಚ್ಚೆಯಾಗಿ ಓಡಾಡಿದ್ದು, ಹಾರಾಡಿದ್ದು ಸಾಕು. ಕೂಡಲೇ ನಿಮ್ಮ, ನಿಮ್ಮ ಗೂಡು ಸೇರಿಕೊಳ್ಳಿ, ನಿಮ್ಮವರ ಜೊತೆ ಕಾಲ ಕಳೆಯಿರಿ. ಯಾವುದೇ ಕ್ಷಣದಲ್ಲಿ ಬೇಕಾದರೂ ನಿಮ್ಮನ್ನು ಬಡಿದು ಬಾಯಿಗೆ ಹಾಕಿಕೊಳ್ಳುವರು ಎಚ್ಚರ ಎಚ್ಚರ ಎಚ್ಚರ…………!

*ಪ್ರಾಣಿಗಳ ಹಿತದೃಷ್ಟಿಯಿಂದ*
*ರಾಮ್ ಮೈಸೂರು*


Share