ಸರ್ಕಾರದ ಶಾಲೆ ಬಲವರ್ಧನೆಗೆ ಸಮವಸ್ತ್ರ ವಿತರಣೆ

181
Share

 

 

ಮೈಸೂರು ಶರಣು ವಿಶ್ವವಚನ ಫೌಂಡೇಷನ್ , ವತಿಯಿಂದ ಮೈಸೂರು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಇಂದು  ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು .

  ಲಿಂಗೈಕ್ಯ ಬಸವಣ್ಣ ಎಚ್ ಎಸ್ ಮತ್ತು ಲಿಂಗೈಕ್ಯ ಗುರುಸಿದ್ದಮ್ಮ ಬಸವಣ್ಣ , ಹಾರನಹಳ್ಳಿ , ಅರಸೀಕೆರ ತಾ . ಇವರ ದತ್ತಿ ಅಂಗವಾಗಿ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು-  ಸಮವಸ್ತ್ರ ಕಾರ್ಯಕ್ರಮವನ್ನು. ಹಿರಿಯ ಪ್ರಾಥಮಿಕ ಶಾಲೆ , ಎನ್ನಾರ್ ಮೊಹಲ್ಲಾದಲ್ಲಿರುವ ಮೂರನೇ ಇನ್ವೆಂಟ್ರಿ ಸಮವಸ್ತ್ರವನ್ನು ನೀಡಲಾಯಿತು, ಸಮವಸ್ತ್ರ ದಾಸೋಹಿಗಳಾದ ಶ್ರೀಮತಿ ಅನಿತಾ ಸೇರಿದಂತೆ  ಹಲವಾರು ದಾಸೋಹಿಗಳು ಸಮವಸ್ತ್ರ ವಿತರಿಸಿದರು.

Share