ಆಫ್ರಿಕಾದ ಅತಿದೊಡ್ಡ ಹೆಣ್ಣು ಆನೆ ಎಂದು ನಂಬಲಾದ ಕೀನ್ಯಾದ ಆನೆಯು ವೃದ್ಧಾಪ್ಯದಿಂದ ಸಾವನ್ನಪ್ಪಿದೆ ಎಂದು ವನ್ಯಜೀವಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
‘ ದೀದಾ ‘ ತನ್ನ ಉದ್ದನೆಯ ದಂತಗಳಿಗೆ ಹೆಸರುವಾಸಿಯಾಗಿದ್ದಳು ಮತ್ತು ಅವಳು 60 ರಿಂದ 65 ವರ್ಷ ವಯಸ್ಸಿನವಳು.
“ವಯಸ್ಸಾದ ಕಾರಣ ನೈಸರ್ಗಿಕ ಕಾರಣಗಳಿಂದ ಅವಳು ಸಾವನ್ನಪ್ಪಿದ್ದಾಳೆ” ಎಂದು ಕೀನ್ಯಾ ವನ್ಯಜೀವಿ ಸೇವೆ (KWS) ಟ್ವಿಟರ್‌ನಲ್ಲಿ ತಿಳಿಸಿದೆ.
ದೇಶದ ಆಗ್ನೇಯದಲ್ಲಿರುವ ವನ್ಯಜೀವಿ-ಸಮೃದ್ಧ ವಿಸ್ತಾರವಾದ ತ್ಸಾವೊ ಪೂರ್ವ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಮಾಡುತ್ತಿತ್ತು ಎನ್ನಲಾಗಿದೆ.
“ದಿದಾ ಆನೆಯಿ ತ್ಸಾವೊದ ನಿಜವಾದ ಅಪ್ರತಿಮ ಮಾತೃಪ್ರಧಾನರಾಗಿತ್ತು ಮತ್ತು ಹಲವು ದಶಕಗಳ ಮೌಲ್ಯದ ಜ್ಞಾನದ ಭಂಡಾರವಾಗಿತ್ತು” ಎಂದು KWS ಹೇಳಿದೆ, ಹಾಗೂ ಈ ಆನೆಯು ಅನೇಕ ಸಾಕ್ಷ್ಯಚಿತ್ರಗಳ ವಿಷಯವಾಗಿತ್ತು ಎಂದು ಹೇಳಲಾಗಿದೆ.
ಬಡವರು, ಬಡತನ ನೀಗಿಸಬೇಕು, ಬಡರಾಷ್ಟ್ರ ಹೀಗೆ ಸಾಕಷ್ಟು ಸಲ ಬಡತನದ ಬಗ್ಗೆ ಕೇಳುತ್ತಲೇ ಇರುತ್ತೇವೆ. ಬಡತನ ನಿರ್ಮೂಲನ ಆಗಬೇಕು, ದೇವರಿಗೆ ಕನಿಕರ ಇಲ್ಲ, ಬಡವರು ಕಷ್ಟ ಪಡುತ್ತಾರೆ ಎಂದು ಆಗಾಗ ಕೇಳುತ್ತಲೆ ಇರುತ್ತೇವೆ.
ಪಂಚೇದ್ರಿಯಗಳು,...