ಹಾಸನ ಮಿಕ್ಸಿ ಸ್ಪೋಟ ಪೊಲೀಸ ಅಧಿಕಾರಿ ಸ್ಪಷ್ಟನೆ

185
Share

ಹಾಸನ. ಹಾಸನದಲ್ಲಿ ಮಿಕ್ಸಿ ಸ್ಪೋಟ ಪ್ರಕರಣ ಸಂಬಂಧಿಸಿದಂತೆ ಪೊಲೀಸ್ ಹಿರಿಯ ಅಧಿಕಾರಿ ಎಸ್ಪಿ ಹರೀಶ್ ಅವರು ಸ್ಪಷ್ಟನೆ ನೀಡಿದ್ದಾರೆ. ಮಿಕ್ಸಿ ಸ್ಪೋಟಕ ಉಗ್ರರ ಸಂಘಟನೆಗೂ ಯಾವ ಸಂಬಂಧ ಇಲ್ಲ ಎಂದು ಪೊಲೀಸ್ ಎಸ್ಪಿ ಸ್ಪಷ್ಟಪಡಿಸಿದ್ದಾರೆ. ಉಗ್ರರು ಸ್ಫೋಟಕ್ಕೆ ಬಳಸುವ ಯಾವ ವಸ್ತುಗಳನ್ನು ಬಳಸಿಲ್ಲ ಎಂದ ಅವರು ಸಣ್ಣಮಟ್ಟದ ಸ್ಪೋಟಕ ವಸ್ತು ಬಳಸಿದ್ದಾರೆ ಎಂದು ತಿಳಿಸಿದರು. ವೈಯುಕ್ತಿಕ ಕಾರಣಕ್ಕೆ ಸ್ಪೋಟ ನಡೆದಿದೆ ಯ0ದು ಹೇಳಿರುವ ಎಸ್ಪಿ ಹರಿರಾಮ್ ಅವರು ಸ್ಪೋಟ ಪ್ರಕರಣ ಸಂಬಂಧ ಇಬ್ಬರನ್ನು ವರ್ಷಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೊರಿಯರ್ ಪಡೆದು ಕೊರಿಯರನ್ನು ವಿತರಣೆ ಮಾಡಿರುವವರನ್ನು ತನಿಖೆ ಮಾಡಲಾಗುತ್ತಿದೆ ಎಂದರು.

ಜನರು ಆತಂಕಕ್ಕೆ ಒಳಪಡಬೇಕಾಗಿಲ್ಲ ಹಾಗೂ ಸಾರ್ವಜನಿಕರು ಊಹಾಪೋಹಗಳನ್ನು ನಂಬಬಾರದು ಎಂದು ಪೊಲೀಸ ಅಧಿಕಾರಿ ಹರಿ ರಾಮ್ ಶಂಕರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


Share