ಹಿಜಾಬ್ ಇಸ್ಲಾಮಿನ ಅತ್ಯಗತ್ಯ ಭಾಗ ಅಲ್ಲ : ನ್ಯಾಯಾಲಯದ ತೀರ್ಪು

381
Share

ತ್ರಿಪೀಠ ಸದಸ್ಯರ ನ್ಯಾಯಾಲಯವು ಹಿಜಬ್ ಶಾಲೆಯಲ್ಲಿ ಧರಿಸುವಂತಿಲ್ಲ ಎಂದು ತೀರ್ಪು ನೀಡಿದೆ . 3ಜನ ನ್ಯಾಯಾಧೀಶರು ಇದೇ ತೀರ್ಪನ್ನು ಎತ್ತಿಹಿಡಿದಿದ್ದಾರೆ . ಶಾಲೆಯಲ್ಲಿ ಸಮವಸ್ತ್ರವನ್ನು ಭರಿಸಬೇಕು . ಕೇಸರಿ ಶಾಲ್ ಅಥವಾ ಹಿಜಾಬ್ ಧರಿಸುವಂತಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ . ಹಿಜಬ್ ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ ಎನ್ನುವುದನ್ನು ನ್ಯಾಯಾಲಯವು ಸ್ಪಷ್ಟಪಡಿಸಿದೆ .


Share