ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಪುಟ್ಟಣ್ಣ ನಿಧನ

153
Share

ಮೈಸೂರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಪುಟ್ಟಣ್ಣ ಅವರು ಗುರುವಾರ ತಡರಾತ್ರಿ ಸಿದ್ದಾರ್ಥನಗರ‌ ಬಡಾವಣೆಯ ವಿನಯ ಮಾರ್ಗ 11ನೇ ಕ್ರಾಸಿನಲ್ಲಿರುವ ತಮ್ಮ ನಿವಾಸದಲ್ಲಿ ವಿಧಿವಶರಾದರು.
ಅವರಿಗೆ 94 ವರ್ಷ ವಯಸ್ಸಾಗಿತ್ತು.


Share