ಹೆಣ್ಣು ಮಗುವಿಗೆ ತಂದೆಯಾದ , ಕ್ಯಾಪ್ಟನ್ ವಿರಾಟ್ ಕೊಹ್ಲಿ

574
Share

ಮುಂಬೈ  ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹೆಣ್ಣುಮಗುವಿನ ತಂದೆ-ತಾಯಿ ಯಾಗಿದ್ದಾರೆ ಅನುಷ್ಕಾ ಶರ್ಮಾ ರವರು ಇಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆ ಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.


Share