ದಿನ ವಸ್ತುಗಳ ಮೇಲೆ ಕೃಷಿ ಸೆಸ್ ದುಬಾರಿ ಬಜೆಟ್ ಮಂಡನೆ

359
Share

ದೆಹಲಿ ಕೇಂದ್ರದಲ್ಲಿ ಮೋದಿ ಸರ್ಕಾರ ಆಡಳಿತ ಬಂದಮೇಲೆ ಮೋದಿಯವರು 9ನೇ ಬಜೆಟ್ಟನ್ನು ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರನೇ ಬಜೆಟ್ ಅನ್ನು ಇಂದು ಲೋಕಸಭೆಯಲ್ಲಿ ಮಂಡಿಸಿದರು ದಿನ ವಸ್ತುಗಳ ಮೇಲೆ ಕೃಷಿ ಹಾಕಿ ಸರ್ಕಾರಕ್ಕೆ ಆದಾಯದ ಕೊರತೆಯನ್ನು ತೂಗಿಸುವ ಬಜೆಟ್ಟನ್ನು ಇನ್ನು ಮಂಡಿಸಲಾಗಿದೆ ರೈತರ ಹೆಸರಿನಲ್ಲಿ ರೈತರ ಮೇಲೆ ಅನುಕಂಪ ತೋರಿಸುವ ನಿಟ್ಟಿನಲ್ಲಿ ಬಜೆಟ್ ಮಂಡನೆಯಾಗಿದೆ ಎಂದು ವಿರೋಧಪಕ್ಷದ ಹಾಗೂ ರೈತರ ಸಂಘದ ಮುಖಂಡರುಗಳ ಟೀಕೆಗೆ ಕೇಂದ್ರ ಸರ್ಕಾರ ಗುರಿಯಾಗಿದೆ.

: 1. 75 ವರ್ಷ ಮೇಲ್ಪಟ್ಟವರಿಗೆ ಮಾತ್ರ ತೆರಿಗೆಯಿಂದ ವಿನಾಯ್ತಿ
2. ಬಾಡಿಗೆಯಿಂದ ಬರುವ ಆದಾಯದ ಮೇಲೆ ತೆರಿಗೆ ವಿನಾಯ್ತಿ
3. ಕೋವಿಡ್ ಮೇಲೆ ಸೆಸ್ ವಿಧಿಸದ ಕೇಂದ್ರ ಸರ್ಕಾರ
4. ಕೊರೊನಾ ಭೀತಿಯ ಕಾರಣ ಟ್ಯಾಕ್ಸ್ ರೆಜಿಮ್ ಬದಲಾವಣೆ ಇಲ್ಲ
5. ವಿದೇಶದಿಂದ ಬರುವ ಹತ್ತಿ, ಅಡುಗೆ ಎಣ್ಣೆ ದುಬಾರಿ, ಹತ್ತಿ ಬಟ್ಟೆ ಮೇಲೆ ಶೇಕಡಾ 10 ರಷ್ಟು
ತೆರಿಗೆ
6. ಸೋಲಾರ್ ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ
1. ರೈಲ್ವೆ ಇಲಾಖೆಗೆ 1.1 ಲಕ್ಷ ಕೋಟಿ
2. ಬಸ್ ನಿರ್ವಹಣೆಗೆ 18 ಸಾವಿರ ಕೋಟಿ
3. ವಿದ್ಯುತ್ ವಲಯಕ್ಕೆ 3 ಲಕ್ಷ ಕೋಟಿ ಮೀಸಲು
4. ಮೊಬಹೈಲ್ ಬಿಡಿಭಾಗಗಳ ಆಮದಿಗೆ ಅಬಕಾರಿ ಸುಂಕ ಕಡಿತ
5. ವಿತ್ತಿಯ ಕೊರತೆ ಶೇಕಡಾ 6.8
6. ಸ್ಮಾರ್ಟ್ ಅಪ್ ಗಳಿಗೆ ತೆರಿಗೆ ವಿನಾಯಿತಿ 1 ವರ್ಷ ವಿಸ್ತರಣೆ
7. ಎಲೆಕ್ಟ್ರಾನಿಕ್ ಉತ್ಪನ್ನಗಳ ಅಬಕಾರಿ ಸುಂಕ ಏರಿಕೆ
8. ಬ್ಯಾಂಕಿಂಗ್ ವಲಯಕ್ಕೆ 20 ಸಾವಿರ ಕೋಟಿ ಮೀಸಲು
9. ಆರೋಗ್ಯ ಸೇವೆಗೆ 64.180 ಕೋಟಿ ಮೀಸಲು
10.ನಷ್ಟದಲ್ಲಿರುವ ಬ್ಯಾಂಕ್ ಗಳ ಪುನಶ್ಚೇತನಕ್ಕೆ 20 ಸಾವಿರ ಕೋಟಿ ಮೀಸಲು
11. ಜಿಎಸ್ ಟಿ ಸಂಗ್ರಹ ದಾಖಲೆ ಮಟ್ಟಕ್ಕೆ ಏರಿಕೆ
12. ಮರು ಬಳಕೆ ಕಬ್ಬಿಣ ಆಮದಿಗೆ 2022 ರ ತನಕ ಅಬಕಾರಿ ಸುಂಕವಿಲ್ಲ
13. ವಿಮಾ ಕಂತು, ಟಿಡಿಎಸ್ ಮೊದಲಾದ ಕಡಿತಗಳು ಪೋರ್ಟಲ್ ನಲ್ಲಿ ಪೂರ್ವ ನಿಗಧಿ
14. ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳು ಮತ್ತಷ್ಟು ದುಬಾರಿ
15. ಸ್ಪಾರ್ಟ್ ಅಪ್ ಗಳಿಗೆ ಇನ್ನೂ ಒಂದು ವರ್ಷ ತೆರಿಗೆ ರಜೆ ವಿಸ್ತರಣೆ


Share