MP – ಹಲೋ ಡಾಕ್ಟರ್:ಡಾ. ಜನನಿ ಜೈಶಂಕರ್

664
Share

 

ಹೆಲೋ ಡಾಕ್ಟರ್ ಕಾರ್ಯಕ್ರಮದಲ್ಲಿ ಡಾ . ಜನನಿ ಜೈಶಂಕರ್ ರವರು ಉತ್ತಮ ಆರೋಗ್ಯಕ್ಕಾಗಿ ಆಹಾರದ ನಿಯಮಗಳ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದ್ದಾರೆ ಇಂದಿನ ಸಂಚಿಕೆಯಲ್ಲಿ .

ನಾವು ಕಳೆದ ವಾರ ಆಹಾರ ಪದ್ಧತಿಯನ್ನು ಅನುಸರಿಸಲು ಹಲವು ರೂಲ್ಸ್ ಗಳ ಬಗ್ಗೆ ತಿಳಿಸಿದ್ದೆವು ಆ ಸಂಬಂಧ ಇಂದಿನ ಎಪಿಸೋಡಿನಲ್ಲಿ ಮುಂದುವರಿಸುತ್ತಿದ್ದೇವೆ
ನಾವು ಊಟಕ್ಕೆ ಕುಳಿತುಕೊಳ್ಳುವ ಸ್ಥಳ ಮನಸ್ಸಿಗೆ ಶಾಂತಿ ಕೊಡುವಂತೆ ಇರಬೇಕು
ಇವತ್ತಿನ ಜೀವನಶೈಲಿಯಲ್ಲಿ ಒಂದು ಹೊತ್ತಾದರೂ ನಮ್ಮ ಮನಸ್ಸಿಗೆ ಖುಷಿ ಸಂತೋಷ ಉಲ್ಲಾಸ ಕೊಡುವಂತಹ ಆರೋಗ್ಯಕರವಾದ ಆಹಾರವನ್ನು ತಿನ್ನಬೇಕು
-ve ಮನಸ್ಥಿತಿಯಲ್ಲಿ ಆಹಾರವನ್ನು ಸೇವಿಸಬಾರದು ಹಾಗೆ ಮಾಡಿದ್ದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ ಆಹಾರ ತಿನ್ನುವ ಸಂದರ್ಭದಲ್ಲಿ ಏಕಾಗ್ರತೆಯಿ೦ದ ಆಹಾರ ಸೇವಿಸಬೇಕು ಎಂದು ಇಂದಿನ ಎಪಿಸೋಡಿನ ಮುಖ್ಯ ಅಂಶಗಳಾಗಿವೆ .


Share