ಮೈಸೂರು: ಗಾಂಧಿನಗರದಲ್ಲಿ ಒಂದು ಕೊರೋನಾ ಪಾಸಿಟಿವ್?

1559
Share

ಮೈಸೂರು ನಗರದ ವಾರ್ಡ್ ಇಪ್ಪತ್ತ್ ಎಂಟು ಗಾಂಧಿನಗರ ಹನ್ನೊಂದು ನೇ ಕ್ರಾಸಿನಲ್ಲಿ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಎಂದು ಹೇಳಲಾಗಿದ್ದು ಸಂಜೆ ವೇಳೆಗೆ ದೃಢ ಪಡುವ ಸಾಧ್ಯತೆ ಇದೆ .ಈ ರಸ್ತೆಯನ್ನು ಲಾಕ್ ಡೌನ್ ಮಾಡಲಾಗುವುದು ಎಂದು ತಿಳಿದುಬಂದಿದೆ.


Share