ಮೈಸೂರು ಕೊರೋನಾ ಸೋಂಕಿಗೆ 5 ಬಲಿ 149 ಮಂದಿಗೆ ಸೋಂಕು ದೃಢ

631
Share

ಮೈಸೂರು ಮೈಸೂರಿನಲ್ಲಿಂದು 5ಮಂದಿ ಕೊರನ ಸೋಂಕಿಗೆ ಬಲಿಯಾಗಿದ್ದಾರೆ 149 ಕೊರೊನಾ ಸೋಂಕು ದೃಡಪಟ್ಟಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

ಮೈಸೂರು ಕೊರೊನಾ ವೈರಸ್ ವರದಿ

ಮೈಸೂರಿನಲ್ಲಿಂದು 149 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ.
ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,773 ಕ್ಕೇರಿಕೆ
ಇಂದು 27 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಇದುವರೆಗೂ 625 ಮಂದಿ ಕೊರೊನಾ ಸೋಂಕಿತರು ಗುಣಮುಖ.
ಸಕ್ರಿಯ ಪ್ರಕರಣಗಳ ಸಂಖ್ಯೆ 1,073 ಕ್ಕೇರಿಕೆ.
ಇಂದು 05 ಮಂದಿ ಕೊರೊನಾ ಸೋಂಕಿತರು ಸಾವು
ಇದುವರೆಗೆ 75 ಮಂದಿ ಕೊರೊನಾ ಸೋಂಕಿತರು ಸಾವು.

ಕೊರೊನಾ ರಾಜ್ಯ ವರದಿ

ಮೈಸೂರು 149
ಬೆಂಗಳೂರು 1452
ಬಳ್ಳಾರಿ 234
ಬೆಂಗಳೂರು ಗ್ರಾ 208
ಧಾರವಾಡ 200
ವಿಜಯಪುರ 160
ಕಲಬುರಗಿ 124
ಉಡುಪಿ 98
ದಕ್ಷಿಣಕನ್ನಡ 89
ಉತ್ತರಕನ್ನಡ 78
ದಾವಣಗೆರೆ 73
ಹಾಸನ 67
ಕೊಪ್ಪಳ 62
ಬೆಳಗಾವಿ 60
ಚಿಕ್ಕಬಳ್ಳಾಪುರ 60
ರಾಮನಗರ 56
ತುಮಕೂರು 55
ಬಾಗಲಕೋಟೆ 54
ಚಾಮರಾಜನಗರ 49
ಯಾದಗಿರಿ 43
ಚಿಕ್ಕಮಗಳೂರು 43
ಮಂಡ್ಯ 41
ಕೋಲಾರ 41
ಹಾವೇರಿ 36
ಗದಗ 31
ಚಿತ್ರದುರ್ಗ 29
ಬೀದರ್ 26
ಶಿವಮೊಗ್ಗ 19
ಕೊಡಗು 08
ರಾಯಚೂರು 03

ರಾಜ್ಯದಲ್ಲಿ ಇಂದು ಹೊಸದಾಗಿ 3648 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 67420 ಕ್ಕೆ ಏರಿಕೆ

ಇಂದು ಗುಣಮುಖರಾದವರು 730

ಒಟ್ಟು ಗುಣಮುಖರಾದವರು 23795

ಸಕ್ರಿಯ ಪ್ರಕರಣಗಳು 42216

ಇಂದು ಸಾವು 72

ಇಲ್ಲಿಯವರೆಗೆ ಒಟ್ಟು ಸಾವು 1403 ( ಮೈಸೂರು 70 + 05 = 75 )


Total 149 positives
Contact 67
ILI 50
Travel history 16
SARI 11
Asymptomatic 05


Share