ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ; ಖಾದಿ, ಖಾವಿ, ಸಾಧು, ಸಂತ, ಸನ್ಯಾಸಿ, ಸ್ವಾಮೀಜಿಗಳ ಕಣ್ತೆರೆಸಿ ಕಣ್ಮರೆಯಾದ ಮಹಾತ್ಮ. ರಾಮ್

122
Share

 

*ಆತ್ಮ – ಪರಮಾತ್ಮ…….!*

ಪಂಚಭೂತಗಳಲ್ಲಿ ಲೀನವಾದ ಪರಮಾತ್ಮನ ಆತ್ಮ.

ಜನಗಳ ಮನಸಲ್ಲಿ ಶಾಶ್ವತವಾಗಿ ನೆಲೆಯೂರಿದ ಜಗದಾತ್ಮ.

ಸಾವಿನಲ್ಲೂ ಸಮಾಜಮುಖಿ‌ಯಾಗಿ ಸಂದೇಶ ಸಾರಿ ಹೋದ ಪುಣ್ಯಾತ್ಮ.

ಖಾದಿ, ಖಾವಿ, ಸಾಧು, ಸಂತ, ಸನ್ಯಾಸಿ, ಸ್ವಾಮೀಜಿಗಳ ಕಣ್ತೆರೆಸಿ ಕಣ್ಮರೆಯಾದ ಮಹಾತ್ಮ.

 

*ರಾಮ್ ಮೈಸೂರು*


Share