ಎಂಪಿ ಆದ್ಯಾತ್ಮಿಕ ಅಂಗಳ – ನಿತ್ಯ ಸೂಕ್ತಿ

111
Share

 

✍️ನಿನ್ನಯ ಸಂತೋಷ ಇವತ್ತಿಲ್ಲ ಅಂದಮೇಲೆ ಇವತ್ತಿನ ಕಷ್ಟನೂ ನಾಳೆ ಇರಲ್ಲ,

ಗೆದ್ದೇ ಗೆಲ್ಲುವೆ ಎನ್ನುವ ಆತ್ಮವಿಶ್ವಾಸಕ್ಕಿಂತ ಎಲ್ಲಿಯೂ ಸೋಲಬಾರದು ಎನ್ನುವ ಎಚ್ಚರ ಹೆಚ್ಚು ಅರ್ಥಪೂರ್ಣವಾಗಿ ನಮ್ಮನ್ನು ಗುರಿ ತಲುಪಿಸುತ್ತದೆ.✍️

?ಬೆಳಗಿನ ಒಂದನೆಗಳು?


Share