ಕಾಂಗ್ರೆಸ್ ಪಟ್ಟಿ ಬಿಡುಗಡೆ: ಸಿದ್ದು ತನ್ವೀರ್ಗೆ ಸ್ಥಾನ

166
Share

ಅಖಿಲ ಭಾರತ ಕಾಂಗ್ರೆಸ್ ಪಕ್ಷ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೊದಲ 124 ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ತೀವ್ರ ಕುತೂಹಲ ಕೆರಳಿಸಿದ್ದ ವರುಣ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರಕ್ಕೆ ತನ್ವೀರ್ ಸೇಟ್ ರವರು ಸ್ಪರ್ಧಿಸಲಿದ್ದಾರೆ ಎಂದು ಪಟ್ಟಿಯಲ್ಲಿ ತಿಳಿಸಲಾಗಿದೆ. ಕಾಂಗ್ರೆಸ್ ಪಕ್ಷದ ಮೊದಲ 124 ಸದಸ್ಯರ ಪೈಕಿ ಚುನಾವಣಾ ಸ್ಪರ್ಧೆಗೆ ಭಾಗವಹಿಸುವರು ಇವರುಗಳೇ.
ಅಭ್ಯರ್ಥಿಗಳ ಹೆಸರು
ಹಾಗೂ
ವಿಧಾನಸಭಾ ಕ್ಷೇತ್ರ:
ಸಿದ್ದರಾಮಯ್ಯ ವರುಣಾ
ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ
ಎಂ. ಬಿ ಪಾಟೀಲ ಬಬಲೇಶ್ವರ
ಡಿ.ಕೆ ಶಿವಕುಮಾರ್ ಕನಕಪುರ
ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿ ಗ್ರಾಮೀಣ
ಸತೀಶ್​ ಜಾರಕಿಹೊಳಿ ಯಮಕನಮರಡಿ
ಅಂಜಲಿ ನಿಂಬಾಳ್ಕರ್ ಖಾನಾಪುರ
ದಿನೇಶ್​ ಗುಂಡೂರಾವ್ ಗಾಂಧಿನಗರ (ಬೆಂಗಳೂರು)
ಜಮೀರ್ ಅಹ್ಮದ್ ಚಾಮರಾಜಪೇಟೆ
ರಾಮಲಿಂಗಾರೆಡ್ಡಿ ಬಿಟಿಎಂ ಲೇಔಟ್​
ಶರತ್ ಕುಮಾರ್ ಬಚ್ಚೇಗೌಡ ಹೊಸಕೋಟೆ
ಕೆ ಹೆಚ್​ ಮುನಿಯಪ್ಪ ದೇವನಹಳ್ಳಿ
ಗಣೇಶ್ ಹುಕ್ಕೇರಿ ಚಿಕ್ಕೋಡಿ-ಸದಲಗಾ
ಭರಮಗೌಡ ಅಲಗೌಡ ಕಾಗೆ ಕಾಗವಾಡ
ಮಹೇಂದ್ರ ಕೆ ತಮ್ಮಣ್ಣವರ್ ಕುಡಚಿ
ಮಹಾಂತೇಶ ಕೌಜಲಗಿ ಬೈಲಹೊಂಗಲ
ಅಶೋಕ ಪಟ್ಟಣ ರಾಮದುರ್ಗ
ಆನಂದ ನ್ಯಾಮಗೌಡ ಜಮಖಂಡಿ
ವಿಜಯಾನಂದ ಕಾಶಪ್ಪನವರ ಹುನಗುಂದ
ಶಿವಾನಂದ ಪಾಟೀಲ್​ ಬಸವನ ಬಾಗೇವಾಡಿ
ಯಶವಂತರಾಯಗೌಡ ಪಾಟೀಲ​ ಇಂಡಿ
ಅಜಯ ಧರ್ಮಸಿಂಗ್​ ಜೇವರ್ಗಿ
ರಾಜಾ ವೆಂಕಟಪ್ಪ ನಾಯಕ​ ಶೋರಾಪುರ
ಶರಣಬಸಪ್ಪಗೌಡ ಶಾಪುರ
ಪ್ರಿಯಾಂಕ್​ ಖರ್ಗೆ ಚಿತ್ತಾಪುರ
ಶಂಕರ ಪ್ರಕಾಶ್​ ಪಾಟೀಲ್​ ಸೇಡಂ
ಸುಭಾಷ ವಿ ರಾಥೋಡ್​ ಚಿಂಚೋಳಿ
ಖಾನೀಜ್​ ಫಾತೀಮಾ ಕಲಬುರಗಿ ಉತ್ತರ
ಬಿ ಆರ್​ ಪಾಟೀಲ್​ ಆಳಂದ
ರಾಜಶೇಖರ್​ ಬಿ ಪಾಟೀಲ ಹುಮ್ನಾಬಾದ್​
ಅಶೋಕ್​ ಖೇಣಿ ಬೀದರ್​ ದಕ್ಷಿಣ
ರಹೀಂ ಖಾನ್​ ಬೀದರ್
ಈಶ್ವರ ಖಂಡ್ರೆ ಬಾಲ್ಕಿ
ಬಸನಗೌಡ ದದ್ದಲ್​ ರಾಯಚೂರು ಗ್ರಾಮೀಣ
ಬಸನಗೌಡ ತುರುವಿಹಾಳ ಮಸ್ಕಿ
ಅಮರೇಗೌಡ ಪಾಟೀಲ ಬಯ್ಯಾಪುರ ಕುಷ್ಟಗಿ
ಶಿವರಾಜ ತಂಗಡಗಿ ಕನಕಗಿರಿ
ಬಸವರಾಜ ರಾಯರೆಡ್ಡಿ ಯಲಬುರ್ಗಾ
ಕೆ. ರಾಘವೇಂದ್ರ ಕೊಪ್ಪಳ
ಹೆಚ್​. ಕೆ ಪಾಟೀಲ ಗದಗ
ಜಿ ಎಸ್​ ಪಾಟೀಲ ರೋಣ
ಪ್ರಸಾದ ಅಬ್ಬಯ್ಯ ಹುಬ್ಬಳ್ಳಿ-ಧಾರವಾಡ ಪಶ್ಚಿಮ
ಆರ್​ ವಿ ದೇಶಪಾಂಡೆ ಹಳಿಯಾಳ
ಸತೀಶ ಕೃಷ್ಣ ಸಾಲಿ ಕಾರವಾರ
ಮಣಿಕಲ್ ಸುಬ್ಬ ವಿದ್ಯಾ ಭಟ್ಕಳ
ಶ್ರೀನಿವಾಸ್ ಮಾನೆ ಹಾನಗಲ
ರುದ್ರಪ್ಪ ಲಮಾಣಿ ಹಾವೇರಿ
ಬಸವರಾಜ ಶಿವಣ್ಣನವರ ಬ್ಯಾಡಗಿ
ಯು ಬಿ ಬಣಕಾರ ಹಿರೆಕೇರುರ್​
ಪ್ರಕಾಶ್​ ಕೋಳಿವಾಡ ಹಡಗಳ್ಳಿ
ಭೀಮಾ ನಾಯಕ್​ ಹಗರಿಬೊಮ್ಮನಹಳ್ಳಿ
ಹೆಚ್​. ಆರ್ ಗವಿಯಪ್ಪ ವಿಜಯನಗರ
ಜೆ. ಎನ್. ಗಣೇಶ ಕಂಪ್ಲಿ
ಬಿ ನಾಗೇಂದ್ರ ಬಳ್ಳಾರಿ
ಈ ತುಕಾರಾಮ ಸಂಡೂರು
ಟಿ. ರಘುಮೂರ್ತಿ ಚಳ್ಳಕೇರೆ
ಡಿ. ಸುಧಾಕರ್ ಹಿರಿಯುರ
ಗೋವಿಂದಪ್ಪ ಬಿ.ಜಿ ಹೊಸದುರ್ಗ
ಎಸ್​.ಎಸ್​ ಮಲ್ಲಿಕಾರ್ಜು ದಾವಣಗೆರೆ ಉತ್ತರ
ಕೆ. ಎಸ್​ ಬಸವರಾಜು ಮಾಯಕೊಂಡ
ಸಂಗಮೇಶ್ವರ ಬಿ.ಕೆ ಭದ್ರಾವತಿ
ಮಧು ಬಂಗಾರಪ್ಪ ಸೊರಬ
ಗೋಪಾಲಕೃಷ್ಣ ಬುಲುರ ಸಾಗರ
ಗೋಪಾಲ ಪೂಜಾರಿ ಬೈಂದೂರ
ದಿನೇಶ್​ ಹೆಗಡೆ ಕುಂದಾಪುರ
ವಿನಯ ಕುಮಾರ್ ಸೊರಕೆ ಕಾಪು
ಟಿ.ಡಿ ರಾಜೇಗೌಡ ಶೃಂಗೇರಿ
ಕಿರಣ ಕುಮಾರ್ ಚಿಕ್ಕನಾಯನಹಳ್ಳಿ
ಕೆ ಷಡಕ್ಷರಿ ತಿಪಟೂರು
ಕಾಂತರಾಜು ಬಿ. ಎಂ ತುರುವಿಕೇರೆ
ಹೆಚ್​.ಡಿ ರಂಗನಾಥ್ ಕುಣಿಗಲ್​
ಜಿ ಪರಮೇಶ್ವರ ಕೊರಟಗೆರೆ
ಟಿ.ಬಿ ಜಯಚಂದ್ರ ಸಿರಾ
ಹೆಚ. ವಿ ವೆಂಕಟೇಶ ಪಾವಗಡ
ಕೆ. ಎನ್​ ರಾಜಣ್ಣ ಮದುಗಿರಿ
ಶಿವಶಂಕರ ರೆಡ್ಡಿ ಗೌರಿಬಿದನೂರ
ಸುಬ್ಬಾ ರೆಡ್ಡಿ ಬಾಗೆಪಲ್ಲಿ
ಎಂ ಸಿ ಸುಧಾಕರ್ ಚಿಂತಾಣಿ
ರಮೇಶ ಕುಮಾರ್ ಶ್ರೀನಿವಾಸಪುರ
ರೂಪಕಲಾ ಎಂ ಕೆಜಿಎಫ್​
ನಾರಾಯಣಸ್ವಾಮಿ ಬಂಗಾರಪೇಟ
ನಂಜೇಗೌಡ ಮಾಲುರ
ಕೃಷ್ಣಬೈರೆಗೌಡ ಬ್ಯಾಟರಾಯನಪುರ
ಕುಸುಮಾ ಹೆಚ್​ ರಾಜರಾಜೇಶ್ವರಿ ನಗರ
ಅನುಪ ಅಯ್ಯಂಗಾರ ಮಲ್ಲೇಶ್ವರಂ
ಬಿ ಎಸ್​ ಸುರೇಶ್ ಹೆಬ್ಬಾಳ
ಕೆ ಜೆ ಜಾರ್ಜ್​ ಸರ್ವಜ್ಞನಗರ
ರಿಜ್ವಾದ್​ ಹರ್ಷದ್​ ಶಿವಾಜಿನಗರ
ಎನ್​.ಎ ಹ್ಯಾರಿಸ್​ ಶಾಂತಿನಗರ
ಪುಟ್ಟಣ್ಣ ರಾಜಾಜಿನಗರ
ಪ್ರಿಯಾಕೃಷ್ಣ ಗೋವಿಂದರಾಜನಗರ
ಎಂ. ಕೃಷ್ಣಪ್ಪ ವಿಜಯನಗರ
ಯು.ಬಿ ವೆಂಕಟೇಶ ಬಸವನಗುಡಿ
ಸೌಮ್ಯ ಆರ್​ ಜಯನಗರ
ಟಿ ನಾಗೇಶ್​ ಮಹದೇವಪುರ
ಬಿ ಶಿವಣ್ಣ ಆನೆಕಲ್​
ಶರತ್​ ಬಚ್ಚೇಗೌಡ ಹೊಸಕೋಟೆ
ಕೆ. ಹೆಚ್​ ಮುನಿಯಪ್ಪ ದೇವನಹಳ್ಳಿ
ಟಿ. ವೆಂಕಟರಾಮಯ್ಯ ದೊಡ್ಡಬಳ್ಳಾಪುರ
ಎನ್​. ಶ್ರೀನಿವಾಸಯ್ಯ ನೆಲಮಂಗಲ
ಹೆಚ್​​.ಸಿ. ಬಾಲಕೃಷ್ಣ ಮಾಗಡಿ
ಇಕ್ಬಾಲ್​ ಹುಸೇನ್ ರಾಮನಗರಂ
ಪಿ.ಎಂ ನರೇಂದ್ರಸ್ವಾಮಿ ಮಳವಳ್ಳಿ
ರಮೇಶ ಬಂಡಿಸಿದ್ದೇಗೌಡ ಶ್ರೀರಂಗಪಟ್ಟಣ
ಚಲುವರಾಯಸ್ವಾಮಿ ನಾಗಮಂಗಲ
ಶ್ರೇಯಸ್​ ಎಮ್​. ಪಟೇಲ್ ಹೊಳೆನರಸಿಪುರ
ಮುರುಳಿ ಮೋಹನ ಸಕಲೇಶಪುರ
ರಕ್ಷಿತ ಶಿವರಾಮ ಬೆಳ್ತಂಗಡಿ
ಮಿಥುನ್​ ಎಮ್​. ರೈ ಮೂಡಬಿದ್ರೆ
ಯು ಟಿ ಖಾದರ್​ ಮಂಗಳೂರು
ರಮಾನಾಥ್​​ ರೈ ಬಂಟ್ವಾಳ
ಕೃಷ್ಣಪ್ಪ ಜಿ ಸುಳ್ಯ
ಎ.ಎಸ್​. ಪೊಣ್ಣಪ್ಪ ವಿರಾಜಪೇಟೆ
ಕೆ ವೆಂಕಟೇಶ ಪಿರಿಯಾಯಪಟ್ಟಣ
ಡಿ. ರವಿಶಂಕರ ಕೃಷ್ಣರಾಜನಗರ
ಹೆಚ್​.ಪಿ. ಮಂಜುನಾಥ್ ಹುನಸುರ
ಅನಿಲ ಕುಮಾರ್​ ಹೆಗ್ಗಡದೇವನಕೋಟೆ
ದರ್ಶನ ದೃವನಾರಾಯಣ ನಂಜನಗೂಡು
ತನ್ವೀರ್ ಸೇಠ್​ ನರಸಿಂಹರಾಜ
ಹೆಚ್​. ಸಿ ಮಹದೇವಪ್ಪ ಟಿ ನರಸೀಪುರ
ಆರ್ ನರೇಂದ್ರ ಹನೂರು
ಪುಟ್ಟರಂಗಶೆಟ್ಟಿ ಚಾಮರಾಜನಗರ
ಗಣೇಶ ಪ್ರಸಾದ ಗುಂಡ್ಲುಪೇಟೆ
ಸಿ.ಎನ್​.ನಾಗಗೌಡ ಮುದ್ದೆಬಿಹಾಳ.


Share