ಮಾಜಿ ಸಚಿವ ರೇವಣ್ಣ ಎಸ್ ಐ ಟಿ ಕಸ್ಟಡಿಗೆ

99
Share

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಸಂಬಂಧ , ಸಂತ್ರಸ್ತೆ ಅಪಹರಣದ ಕೇಸಿನಲ್ಲಿ SIT ತಂಡವು ಮಾಜಿ ಸಚಿವ ರೇವಣ್ನವರನ್ನು ನಿನ್ನೆ ದಿನ ಬಂಧಿಸಿ ವೈದ್ಯಕೀಯ ತಪಸಣೆ ನಂತರ ಇಂದು ಸಂಜೆ ಬೆಂಗಳೂರಿನ ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ಹಾಜರು ಪಡಿಸಲಾಯಿತು . 

ಎಸ್ ಐ ಟಿ ಹಾಗೂ ರೇವಣ್ಣನವರ ಪರ ವಕೀಲರ ವಾದ ವಿವಾದ ಆಲಿಸಿದ ನಂತರ ನ್ಯಾಯಾಮೂರ್ತಿ ರವೀಂದ್ರ ಕಟ್ಟಿಮನಿರವರು ಆರೋಪಿ ಹೆಚ್ ಡಿ  ರೇವಣ್ಣನವರನ್ನು 4 ದಿನಗಳ ಕಾಲ ಎಸ್ ಐ ಟಿ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.


Share