Share

ಮೈಸೂರು ನಗರದ ಶಿವಾರ್ಚಕರಿಗೆ ಅರಮನೆ ಆವರಣದ ಸೋಮೇಶ್ವರ ದೇವಸ್ಥಾನದಲ್ಲಿ ಆಹಾರ ಧವಸ ಧಾನ್ಯಗಳ ಕಿಟ್ ವಿತರಿಸಿದ ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್.ಈ ಸಂಧರ್ಭದಲ್ಲಿ ವಕೀಲರಾದ ವಾಮನ್,ಕಾಂಗ್ರೆಸ್ ಮುಖಂಡರಾದ ಶ್ರೀನಾಥ್ ಬಾಬು,ವಿಶ್ವ,ಗುಣಶೇಖರ್,ಐಟಿ ಸೆಲ್ ನಿರಾಲ್ ಶಾ,ರಮಾನುಜ ರಸ್ತೆ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Share