MP : ಅಂತರರಾಷ್ಟ್ರೀಯ 1 ಲೈನ್ ಸುದ್ದಿ

2669
Share

* ಐಫೆಲ್ ಟವರ್ ಎರಡನೇ ಮಹಾಯುದ್ಧದ ನಂತರ ಮೊದಲ ಬಾರಿಗೆ ಒಂಬತ್ತು ತಿಂಗಳು ಮುಚ್ಚಿದ್ದು ಈಗ ಪ್ರವಾಸಿಗರಿಗೆ ಶುಕ್ರವಾರ ತೆರೆಯಲಿದೆ.

* ಕೆನಡಾ ಸೆಪ್ಟೆಂಬರ್ ಆರಂಭದಲ್ಲಿ ಸಂಪೂರ್ಣ ಲಸಿಕೆ ಹಾಕಿದ ಪ್ರಯಾಣಿಕರಿಗೆ ಪ್ರವೇಶ ಅನುಮತಿ ನೀಡಬಹುದು ಎಂದು ಜಸ್ಟಿನ್ ಟ್ರುಡೊ ತಿಳಿಸಿದ್ದಾರೆ.

* ಭಾರತೀಯ-ಅಮೇರಿಕನ್ ಸೀಮಾ ನಂದಾ ಯುಎಸ್ ಕಾರ್ಮಿಕ ಇಲಾಖೆಗೆ ಹೊಸ ಸಾಲಿಸಿಟರಾಗಿ ನೇಮಕಗೊಂಡಿದ್ದಾರೆ.

* ದಕ್ಷಿಣ ಆಫ್ರಿಕಾದಲ್ಲಿ ಅಧ್ಯಕ್ಷ ಝುಮ್ಮಾ ರವರನ್ನು ಬಂಧಿಸಿದ ನಂತರ
ವ್ಯಾಪಕ ಹಿಂಸಾಚಾರ ನಡೆದು 117 ಜನ ಸಾವನ್ನಪ್ಪಿದ್ದು 2000 ಜನರನ್ನು ಬಂಧಿಸಲಾಗಿದೆ.


Share