MP- ಅಡುಗೆ: ಮನೆ-ಮೀಠಿ ಚಟ್ನಿ : – ಭಾರ್ಗವಿ ಜೈಶಂಕರ್

855
Share

ಮೀಠಿ ಚಟ್ನಿ..
ಪ್ರಸ್ತುತಿ – ಭಾರ್ಗವಿ ಜೈಶಂಕರ್

ಬೇಕಾಗುವ ಸಾಮಗ್ರಿ :
ಹುಣಸೆ ಹಣ್ಣು – ದೊಡ್ಡ ನಿಂಬೆ ಗಾತ್ರ,
ಖರ್ಜೂರ ನಾಲ್ಕು,
ಹುರಿದ ಜೀರಿಗೆ ಪುಡಿ – ತರಿತರಿಯಾಗಿ ಒಂದು ಟೀ ಚಮಚ,
ಬೆಲ್ಲ ಆರು ಟೀ ಚಮಚ..

ಮಾಡುವ ವಿಧಾನ :
ಹುಣಸೇ ರಸ ಗಟ್ಟಿಯಾಗಿ ಕಿವುಚಿ ತೆಗೆದುಕೊಂಡು, ಖರ್ಜೂರ ಸ್ವಲ್ಪ ನೀರಿನಲ್ಲಿ ರುಬ್ಬಿಕೊಳ್ಳಿ.. ನಂತರ ಒಂದು ಬಾಣಲೆಯಲ್ಲಿ ಇವೆರಡನ್ನು ಹಾಕಿ ಹಸಿ ವಾಸನೆ ಹೋಗುವವರೆಗೂ ಕುದಸಿ ನಂತರ ಉಪ್ಪು, ಜೀರಿಗೆ ಮತ್ತು ಬೆಲ್ಲವನ್ನು ಹಾಕಿ ಸಣ್ಣ ಉರಿಯಲ್ಲಿ ಕುದಿಸಿ ತೆಗೆದಿಡಿ. ಆರಿದ ನಂತರ ಗಾಜಿನ ಬಾಟಲಿಗೆ ಹಾಕಿ ರೆಫ್ರಿಜರೇಟರ್ ನಲ್ಲಿ ಇಟ್ಟು ಬೇಕಾದಾಗ ಚುರು ಮುರಿಗೆ, ದಹಿ ಬಲ್ಲೆಗೆ, ಸಮೋಸಾಗೆ, ಪಾನಿಪುರಿಗೆ ಉಪಯೋಗಿಸ ಬಹುದು..


Share