MP, ಕಲಾ ಪರಂಪರೆ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀ ಶಂಕರ್

1098
Share

ಮೈಸೂರು, ಇಂದಿನ ಎಂಪಿ ಕಲಾ ಪರಂಪರೆ ಕಾರ್ಯಕ್ರಮದಲ್ಲಿ ಮೈಸೂರಿನ ಹಿರಿಯ ಕಲಾವಿದರಾದ ಟಿ ಎಂ ಶಂಕರ್ ಅವರು ವೀಣಾವಾದನದಲ್ಲಿ ವಿದ್ಯುತ್ ಪಡೆದ ಸಾಧಿಸಿರುವ ಬಗ್ಗೆ ತಿಳಿಸಲಾಗುತ್ತಿದೆ ಶಂಕರ್ ಅವರು ವೀಣಾವಾದನದಲ್ಲಿ ಸಾಧನೆ ಮಾಡಿದ್ದಾರೆ ಅವರಿಗೆ ಅನೇಕ ಪ್ರಶಸ್ತಿಗಳು ದೊರಕಿವೆ.
ಶಂಕರ್ ಸಂಪರ್ಕಿಸಿ ಬೇಕಾದ ದೂರವಾಣಿ ಸಂಖ್ಯೆ 9008740363
ಕಾರ್ಯಕ್ರಮ ನಿರೂಪಣೆ
: ಡಾ. ಸಿ.ಆರ್. ರಾಘವೇಂದ್ರ ಪ್ರಸಾದ್ ಪ್ರಸಾದ್ ಸ್ಕೂಲ್ ಅಫ್ ರಿದಮ್ಸ್ ತಾಳವಾದ್ಯ ಪ್ರತಿಷ್ಠಾನ ಮೈಸೂರು ಫೌಂಡರ್ ಆಫ್ ದಿ ಸ್ಕೂಲ್ ಅಫ್ ರಿದಮ್ಸ್ ಮೈಸೂರು,
ಫೋನ್ ನಂಬರ್ 9880279791 ಲಂಡನ್ ಟ್ರಿನಿಟಿ ಕಾಲೇಜ್ ಆಫ್ ಲಂಡನ್. ( ಸಿಲಬಸ್ ಟೀಚಿಂಗ್)


Share