MP- ಕಲಾ ಪರಂಪರೆಯಲ್ಲಿ , ವಿದುಷಿ ನಾಗಲಕ್ಷ್ಮಿ

1335
Share

 

 

 

ಕಾರ್ಯಕ್ರಮ ನಿರೂಪಣೆ ಶ್ರೀ ರಾಘವೇಂದ್ರ ಪ್ರಸಾದ್. ನಮಸ್ಕಾರ ಸಮಸ್ತ ವೀಕ್ಷಕರಿಗೆ, ನಮ್ಮ ನಿಮ್ಮೆಲ್ಲರ ಮೆಚ್ಚಿನ ಮೈಸೂರು ಕಲಾಪರಂಪರೆಯ ಹಾರ್ದಿಕ ಸ್ವಾಗತಗಳು. ತಮ್ಮೆಲ್ಲರ ಪ್ರೋತ್ಸಾಹ, ಬೆಂಬಲದಿಂದ ನಮ್ಮ 16ನೇ ಅವ್ರುತಿ ಯತ್ತ ಯಶಸ್ವಿಯಾಗಿ ಮೂಡಿ ಬರುತ್ತಿದೆ ಇದಕ್ಕೆ ಮುಖ್ಯ ಕಾರಣ ಮೈಸೂರು ಪತ್ರಿಕೆ ಮತ್ತು ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ನ ನಿರಂತರ ಪ್ರಯತ್ನ, ಬಂಧುಗಳೇ ಇಂದಿನ ಮೈಸೂರು ಕಲಾಪರಂಪರೆಯ ಅತಿಥಿ,
ಶ್ರೀಮತಿ, ವಿಧುಷಿ :ನಾಗಲಕ್ಷ್ಮಿ ಯವರು, ನಾಗಲಕ್ಷ್ಮಿ ಯವರು ಉತ್ತಮವಾದ ಗಾಯಕಿ, ಸುಗಮ ಸಂಗೀತ, ದೇವರ ನಾಮ, ಮತ್ತು ಕನ್ನಡ, ಹಿಂದಿ ಚಿತ್ರಗಳ ಹಳೆಯದಾದ ಗೀತೆಗಳನ್ನು ಹಾಡುವುದರಲ್ಲಿ ಸಾಧನೆ ಮಾಡಿದ್ದಾರೆ, ಕಳೆದ 30ವರ್ಷಗಳಿಂದಲೂ ಕಾಲಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿರುತ್ತಾರೆ.
ಇವರ ತಾಯಿ ಕೊಡ A. S. ರಮಾದೇವಿ ಉತ್ತಮವಾದ ಗಾಯಕಿ ಆಗಿದ್ದರು ದೇವರನಾಮ ಹಾಡುವುದರಲ್ಲಿ. ಇವರಚಿಕ್ಕಪ್ಪ A. V. ಆನಂದ್ ಮೃದಂಗ ವಿದ್ವಾಂಸರು.
ನಾಗಲಕ್ಷ್ಮಿ ಯವರ ಧ್ವನಿ ಸುರುಳಿಗಳು, ಧ್ವನಿ ಸಂದ್ರಾಗಳು ದಿವಂಗತ ರಾಜು ಅನಂತ ಸ್ವಾಮಿ ಯವರ ನಿರ್ದೇಶನದಲ್ಲಿ ಬಂದಿವೆ.
ನಾಗಲಕ್ಷ್ಮಿ ರವರಿಗೆ ಅನೇಕಅನೇಕ ಪ್ರಶಸ್ತಿಗಳು ಲಭಿಸಿವೆ.
ಭಾವಸುದೆ, ಹಬ್ಬದ ಹಾಡು, ಜೈ ಚಾಮುಂಡೇಶ್ವರಿ ಎಂಬ ಧ್ವನಿ ಸಂದ್ರಿಕೆಗಳು ಲಭ್ಯವಿದೆ.
ನಾಗಲಕ್ಷ್ಮಿ ಯವರನ್ನು ಸಂಪರ್ಕಿಸಲು.
asnl. bsnl @gmail. com
ಮೊಬೈಲ್ :9480477166.
ಕಲಾ ಪ್ರೇಮಿಗಳೇ, ವೀಕ್ಷಕರೇ ಈಗ ಲಾಕ್ ಡೌನ್ ಸಮಯ ಎಲ್ಲಾ ದುಡಿಯುವ ವರ್ಗಕ್ಕೆ ಕಷ್ಟದ ಸಮಯ ಅದರಲ್ಲೂ ಕಲಾವಿದರುಗಳಿಗೆ ದಾರಿತೋಚದ ಸಮಯ, ಆದ್ರೆ ಕೋವಿದ್ ನಿಂದ ನಮ್ಮನ್ನು, ಎಲ್ಲರನ್ನು ರಕ್ಷಣೆ ಮಾಡಿಕೊಂಡು, ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿ ಒಗ್ಗಟ್ಟಾಗಿ ಹೊರಡೋಣ, ಕೊರೊನ ವನ್ನು ಓಡಿಸೋಣ ಎಂದಿನಂತೆ ನಮ್ಮ ನಿಮ್ಮೆಲ್ಲರ ಕಾಯಕ ಮುಂದುವರಿಸೋಣ.
ಜೈ ಕರ್ನಾಟಕ ಮಾತೇ. ❤??
ಧನ್ಯವಾದಗಳು.
ಮೈಸೂರು ಪತ್ರಿಕೆ.
ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್.

ಕಾರ್ಯಕ್ರಮ ನಿರೂಪಣೆ,

ಡಾ . ಸಿ.ಆರ್ . ರಾಘವೇಂದ್ರ ಪ್ರಸಾದ್ ಪ್ರಸಾದ್ ಸ್ಕೂಲ್ ಅಫ್ ರಿದಮ್ ತಾಳವಾದ್ಯ ಪ್ರತಿಷ್ಠಾನ ಮೈಸೂರು ಫೌಂಡರ್( ಸಂಸ್ಥಾಪಕರು) ಆಫ್ ದಿ ಸ್ಕೂಲ್ ಆಫ್ ರಿದಮ್ ಮೈಸೂರು , ಫೋನ್ ನಂಬರ್ 9880279791 ಲಂಡನ್ ಟ್ರಿನಿಟಿ ಕಾಲೇಜ್ ಆಫ್ ಲಂಡನ್ . ( ಸಿಲಬಸ್ ಟೀಚಿಂಗ್ )


Share