MP- ಕಲಾ ಪರಂಪರೆ ಕಾರ್ಯಕ್ರಮದಲ್ಲಿ ಸಾಧಕರಾದ ವಿದ್ವಾನ್ ಕಿರಣ್

1081
Share

 

ಮೈಸೂರು ಕಲಾಪರಂಪರೆಯ ಹಾಗೂ ಮೈಸೂರು ಪತ್ರಿಕೆ, ಪ್ರಸಾದ್ ಸ್ಕೂಲ್ ಒಫ್ ರಿಧಮ್ಸ್ ನ ಇಂದಿನ ಕಲಾ ಪ್ರತಿಭೆ ವಿದ್ವಾನ್ ಕಿರಣ್ ರವರು, ಕಿರಣ್ ರವರು ಅಂದರಾಗಿದ್ದರು, ಅವರ ಕಲಾ ಸೇವೆ ಅಮೂಲ್ಯ, ಶ್ರೀಯುತರು ತಮ್ಮ ಕಲಾ ಸೇವೆಯನ್ನು ತಮ್ಮ 4ನೇ ವಯಸ್ಸಿನಲ್ಲಿ ಪ್ರಾರಂಭ ಮಾಡಿದರು.
ಇವರ ತಂದೆ H. N. ಪುಟ್ಟ ನರಸಿಂಯ್ಯ ಮತ್ತು ತಾಯಿ ವೀಣಾ ಕುಮಾರಿ S.
ಕಿರಣ್ ತಮ್ಮ ಸಂಗೀತ ಗಾಯನ ಅಭ್ಯಾಸ ಗುರುಗಳಾದ G. S. ವಾರದರಾಜು ಹಾಗೂ K. R. ಶ್ರೀಧರ್ ಬಳಿ ಅಭ್ಯಾಸ ಮಾಡಿರುತ್ತಾರೆ.
ವಿದ್ವಾನ್ ಕಿರಣ್ ರವರು ಮೈಸೂರಿನ ಮಹಾರಾಜಾ ಬ್ಲೈಂಡ್ ಕಾಲೇಜ್ ನಲ್ಲಿ ಮಾಸ್ಟರ್ ಒಫ್ ಮ್ಯೂಸಿಕ್ ಮಾಡಿರುತ್ತಾರೆ.
ಕಿರಣ್ ರವರು ತಮ್ಮ ಉದ್ಯೋಗವನ್ನು ಮೈಸೂರಿನ ಕೈಲಾಸ ಪುರಂ ನ ಸರ್ಕಾರಿ ಹೈ ಸ್ಕೂಲ್ ನಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀ ಯುತರು, ಸಂಗೀತ ಶಾಸ್ತ್ರೀಯ ಗಾಯನ ಅಲ್ಲದೆ, ಜಾನಪದ ಹಾಗೂ ಸುಗಮಸಂಗೀತ ವನ್ನು ಬಹಳ ಸೊಗಸಾಗಿ, ಹಾಡುತ್ತಾರೆ ಮತ್ತು ಕೀಬೋರ್ಡ್ ವಾದನವನ್ನು ಸಹ ನುಡಿಸಬಲ್ಲರು.
ಇವರ ವೈವಾಹಿಕ ಜೀವನ ಸುಖವಾಗಿ ಬಂದಿದೆ.
ಶ್ರೀ ಯುತರು ಅನೇಕನೇಕಾ ವೇದಿಕೆಗಳಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನೀಡಿರುತ್ತಾರೆ.
ಪ್ರಶಸ್ತಿಗಳ ಸರಮಾಲೆ ಇವರದಾಗಿದೆ.
ವಿದ್ವಾನ್ ಕಿರಣ್ ರವರ ನೇರ ಸಂಪರ್ಕಕ್ಕೆ :9632081256.
ಇದು ಮೈಸೂರು ಪತ್ರಿಕೆ, ಮೈಸೂರು ಕಲಾಪರಂಪರೆ ಹಾಗೂ ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ನ 12ನೇ ಆವ್ರುತಿ.
ಧನ್ಯವಾದಗಳು. ?
ಕಾರ್ಯಕ್ರಮ ನಿರೂಪಣೆ,

ಡಾ . ಸಿ.ಆರ್ . ರಾಘವೇಂದ್ರ ಪ್ರಸಾದ್ ಪ್ರಸಾದ್ ಸ್ಕೂಲ್ ಅಫ್ ರಿದಮ್ ತಾಳವಾದ್ಯ ಪ್ರತಿಷ್ಠಾನ ಮೈಸೂರು ಫೌಂಡರ್( ಸಂಸ್ಥಾಪಕರು) ಆಫ್ ದಿ ಸ್ಕೂಲ್ ಆಫ್ ರಿದಮ್ ಮೈಸೂರು , ಫೋನ್ ನಂಬರ್ 9880279791 ಲಂಡನ್ ಟ್ರಿನಿಟಿ ಕಾಲೇಜ್ ಆಫ್ ಲಂಡನ್ . ( ಸಿಲಬಸ್ ಟೀಚಿಂಗ್ )


Share