MP – ಕಲಾ ಪರಂಪರೆ, ಕಾರ್ಯಕ್ರಮ: ಗುರುಪ್ರಸಾದ್

1331
Share

 

 

 

(ಕಾರ್ಯಕ್ರಮ ನಿರೂಪಣೆ ರಾಘವೇಂದ್ರ ಪ್ರಸಾದ್)

 

 

 

ನಮಸ್ತೆ ವೀಕ್ಷಕ ಬಂದುಗಳಿಗೆ,ಮೈಸೂರು ಪತ್ರಿಕೆಯ ಕಲಾಪರಂಪರೆ ಕಾರ್ಯಕ್ರಮಕ್ಕೆ ಹಾರ್ದಿಕ ಸ್ವಾಗತಗಳು. ಇದು ಮೈಸೂರು ಪತ್ರಿಕೆ ಮತ್ತು ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ನ ಪ್ರಸ್ತುತಿ. ಈ ವಾರದ ಕಳಪೆರಾಮಪರೆಯ ಕಲಾವಿದರು ವಿದ್ವಾನ್ ಶ್ರೀ ಗುರುಪ್ರಸಾದ್ ರವರು ಸಂಗೀತ ಪರಂಪರೆಯಲ್ಲಿ ಬೆಳೆದು ಬಂದವರು, ತಾಯಿ ಶ್ರೀಮತಿ ಸತ್ಯ ಶೀಲಮ್ಮ ಮೊದಲ ಗುರುಗಳು. ತಂದೆ ಕೃಷ್ಣಮೂರ್ತಿ ರವರು. ವಿದ್ವಾನ್ ಗುರುಪ್ರಸಾದ್ ರವರು ಶಾಸ್ತ್ರೀಯ ಸಂಗೀತ ಗಾಯನದಲ್ಲಿ ಸೆಂಟ್ರಲ್ ಮತ್ತು ಸ್ಟೇಟ್ ನಲ್ಲಿ ಸ್ಕಾಲರ್ ಶಿಪ್ ಪಡೆದು ಸಂಗೀತ ಅಭ್ಯಾಸ ಮಾಡಿದ್ದರು. ಸರಿಸುಮಾರು 47/48ವರ್ಷಗಳಿಂದ ಸಂಗೀತ ಗಾಯನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿರುತ್ತಾರೆ, ಶ್ರೀಯುತರು ಶಾಸ್ತ್ರೀಯ ಗಾಯನ ಅಲ್ಲದೆ ಭರತ ನಾಟ್ಯಕ್ಕೆ ನಟ್ಟುವಂಗ, ಮತ್ತು ಗಾಯನ, ದೇವರ ನಾಮ, ದಾಸರ ಪದಗಳು, ಸುಗಮ ಸಂಗೀತ, ಜಾನಪದ ಗಾಯನ, ವಚನ ಗಾಯನ ಹೀಗೆ ಹಲವಾರು ವಿವಿದ ದಾಟಿ ಯಲ್ಲಿ ತಮ್ಮ ಗಾನದ ಮೆರಗನ್ನು, ನೀಡಿದ್ದಾರೆ, ನೀಡುತ್ತಿದ್ದಾರೆ. ಶ್ರೀ ಯುತರಿಗೆ ಹಲವಾರು ಶಿಷ್ಯರು ದೇಶ ವಿದೇಶದಲ್ಲಿ ಇದ್ದಾರೆ. ಇವರಿಗೆ ಬಸವ ಶ್ರೀ, ನೂಪುರ ಪ್ರಶಸ್ತಿ ಇನ್ನು ಅನೇಕ ಪ್ರಶಸ್ತಿಗಳು ಬಂದಿವೆ. ಶ್ರೀಯುತರು ದೇಶ, ವಿದೇಶಗಳಲ್ಲಿ ಕಾರ್ಯಕ್ರಮ ನೀಡಿರುತ್ತಾರೆ. ವಿದ್ವಾನ್ ಗುರು ಪ್ರಸಾದ್ ರವರನ್ನು ಸಂಪರ್ಕಕಿಸಲು –
guruprasad815@gmail. Com.

 

ಮೊಬೈಲ್ :9972096922.
ಇದು ಮೈಸೂರು ಪತ್ರಿಕೆ ಕಲಾಪರಂಪರೆಯ ಪ್ರಸ್ತುತಿ.
ದಯಮಾಡಿ ಎಲ್ಲರೂ ಮಾಸ್ಕ್ ಹಾಕೋಣ, ಸಾಮಾಜಿಕ ಅಂತರ ಕಾಪಾಡೋಣ, ಅರೋಗ್ಯದಿಂದ ಇರೋಣ. ಧನ್ಯವಾದಗಳು ?

ಕಾರ್ಯಕ್ರಮ ನಿರೂಪಣೆ,

ಡಾ . ಸಿ.ಆರ್ . ರಾಘವೇಂದ್ರ ಪ್ರಸಾದ್ ಪ್ರಸಾದ್ ಸ್ಕೂಲ್ ಅಫ್ ರಿದಮ್ ತಾಳವಾದ್ಯ ಪ್ರತಿಷ್ಠಾನ ಮೈಸೂರು ಫೌಂಡರ್( ಸಂಸ್ಥಾಪಕರು) ಆಫ್ ದಿ ಸ್ಕೂಲ್ ಆಫ್ ರಿದಮ್ ಮೈಸೂರು , ಫೋನ್ ನಂಬರ್ 9880279791 ಲಂಡನ್ ಟ್ರಿನಿಟಿ ಕಾಲೇಜ್ ಆಫ್ ಲಂಡನ್ . ( ಸಿಲಬಸ್ ಟೀಚಿಂಗ್ )

 

 

 

 

 


Share