MP- ಕಲಾ ಪರಂಪರೆ ಕಾರ್ಯಕ್ರಮ – ಶ್ರೀ P. ನಾಗೇಂದ್ರ ಪ್ರಸಾದ್ ಭಾಗವತರ್

897
Share

 

 

 

ನಮಸ್ಕಾರ ಸಮಸ್ತ ವೀಕ್ಷಕ ಬಂದವರಿಗೆ, ಮೈಸೂರು ಕಲಾಪರಂಪರೆ ಈ ದಿನದ ಕಲಾವಿದರು “ವಿದ್ವಾನ್ H. P. ನಾಗೇಂದ್ರ ಪ್ರಸಾದ್ ಭಾಗವತರ್ ರವರು, ಇದು ಮೈಸೂರು ಪತ್ರಿಕೆ ಮತ್ತು ಪ್ರಸಾದ್ ಸ್ಕೂಲ್ ಒಫ್ ರಿಧಮ್ಸ್ ನ ಒಂದು ಆವಿಷ್ಕಾರ ”
ನಿಮ್ಮ ಈ ಸ್ಪಂದನೆ ಮತ್ತು ಪ್ರೋತ್ಸಾಹಕ್ಕೆ ನಾವು ಎಂದು ಚಿರಋಣಿ.
ವೀಕ್ಷಕ ಬಂಧುಗಳೇ ವಿದ್ವಾನ್ ನಾಗೇಂದ್ರ ಪ್ರಸಾದ್ ರವರು ರಂಗ ಭೂಮಿ ಕಲಾವಿದರು, ಇವರುಗಳು ರಂಗ ನಿರ್ದೇಶಕರು ಮತ್ತು ಸಂಗೀತ ನಿರ್ದೇಶಕರು, ರಾಗ ಸಂಯೋಜಕರು ಆಗಿ ಕಳೆದ 48ವರ್ಷಗಳಿಂದ ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದಾರೆ, ಶ್ರೀಯುತರ ತಂದೆ H. S. ಪದ್ಮನಾಭ ಪಂಡಿತ್ ಮತ್ತು ತಾಯಿ ಶ್ರೀಮತಿ ಶಾರದಮ್ಮ ಇಬ್ಬರು ಉತ್ತಮವಾದ ಕಲಾವಿರುಗಳು, ಹಾಗಾಗಿ ಇವರದು ಒಂದು ಸಂಗೀತ ಪರಂಪರೆಯ ಕುಟುಂಬ.
H. P. ನಾಗೇಂದ್ರ ಪ್ರಸಾದ್ ರವರು ಸಾಮಾಜಿಕ, ಚಾರಿತ್ರಿಕ ಮತ್ತು ಭಕ್ತಿ ಪ್ರದಾನ ವಾದ ನಾಟಕಗಳ ಸಂಗೀತ ನಿರ್ದೇಶನದಲ್ಲಿ ಬಹಳ ಪರಿಣಿತಿ ಹೊಂದಿದ್ದಾರೆ. ಮೈಸೂರು ಅಲ್ಲದೆ ಕರ್ನಾಟಕದ ಹಳ್ಳಿ, ಹಳ್ಳಿಗಳಲ್ಲೂ ನಾಗೇಂದ್ರ ಪ್ರಸಾದ್ ರವರನ್ನು “”ಭಾಗವತರ್ “”ಎಂದು ಪ್ರೀತಿಇಂದ ಕರೆಯುತ್ತಾರೆ. ಸರಿಸುಮಾರು 3ತಿಂಗಳಲ್ಲಿ ಒಂದು ನಾಟಕವನ್ನು ನಿರ್ದೇಶನ ಮಾಡಿ ಯಶಸ್ವಿ ಆಗಿರುತ್ತಾರೆ.
ಶ್ರೀಯುತರ ಕಳಸೆವೆಗೆ ಸಂಪರ್ಕಿಸಿ.
9980603739.
ಕೋವಿಡ್ 19… ತಡೆಯೋಣ….
ಸುರಕ್ಷತಾ ಕ್ರಮವನ್ನು ಅನುಸರಿಸೋಣ.
ಕೋವಿಡ್ ಅನ್ನು ಹಿಮ್ಮೆಟ್ಟಿಸೋಣ.
ಸರ್ವೇಜನೆ ಸುಖಿನೋ ಭವಂತು.
ಮೈಸೂರು ಕಲಾಪರಂಪರೆಯ ಪ್ರಸ್ತುತಿ.
ಮೈಸೂರು ಪತ್ರಿಕೆ.
ಪ್ರಸಾದ್ ಸ್ಕೂಲ್ ಒಫ್ ರಿಧಮ್ಸ್.
ಧನ್ಯವಾದಗಳು. ????

ಕಾರ್ಯಕ್ರಮ ನಿರೂಪಣೆ,

ಡಾ . ಸಿ.ಆರ್ . ರಾಘವೇಂದ್ರ ಪ್ರಸಾದ್ ಪ್ರಸಾದ್ ಸ್ಕೂಲ್ ಅಫ್ ರಿದಮ್ ತಾಳವಾದ್ಯ ಪ್ರತಿಷ್ಠಾನ ಮೈಸೂರು ಫೌಂಡರ್( ಸಂಸ್ಥಾಪಕರು) ಆಫ್ ದಿ ಸ್ಕೂಲ್ ಆಫ್ ರಿದಮ್ ಮೈಸೂರು , ಫೋನ್ ನಂಬರ್ 9880279791 ಲಂಡನ್ ಟ್ರಿನಿಟಿ ಕಾಲೇಜ್ ಆಫ್ ಲಂಡನ್ . ( ಸಿಲಬಸ್ ಟೀಚಿಂಗ್ )


Share