MP ಕಲಾ ಪರಂಪರೆ- ಯಲ್ಲಿ ,ನಾದಯೋಗಿ ವಿದ್ವಾನ್ ಮೈಸೂರು ಅಂಬಪ್ರಸಾದ್

1068
Share

 

ಮೈಸೂರು ಕಲಾ ಪರಂಪರೆಯ ವೀಕ್ಷಕರಿಗೆ ಮೈಸೂರು ಪತ್ರಿಕೆ ಮತ್ತು ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ನ ವತಿಯಿಂದ ತುಂಬು ಮನಸಿನ ಧನ್ಯವಾದಗಳು, ನಮ್ಮ ಎಲ್ಲಾ ಒಂಬತ್ತು ಆವ್ರುತಿಗಳಿಗೆ ಉತ್ತಮವಾದ ಪ್ರತಿಕ್ರಿಯೆ, ಪ್ರೋತ್ಸಾಹ ನೀಡಿದ್ದೀರ.
ಇಂದಿನ ಕಲಾಪರಂಪರೆಯ ಮುಖ್ಯ ಅಥಿತಿ ಕಲಾವಿದರಾದ, ನಾದಯೋಗಿ ವಿದ್ವಾನ್ ಮೈಸೂರು V. ಅಂಬಪ್ರಸಾದ್, ರವರು.
ಅಂಬಾಪ್ರಸಾದ್ ರವರು ಪ್ರಖ್ಯಾತ ವೈಯೋಲಿನ್ ವಾದಕರು, ಹಾಗೂ ಶಾಸ್ತ್ರೀಯ ಸಂಗೀತ ಗಾಯಕರು.
ಶ್ರೀಯುತರು ತಮ್ಮ 4ನೇ ವಯಸಿನಲ್ಲಿ ತಮ್ಮ ಸಂಗೀತ ಜೀವನ ಪ್ರಾರಂಭಿಸಿ,16ನೇ ವಯಸ್ಸಿನಲ್ಲಿ ವೇದಿಕೆಯ ಕಾರ್ಯಕ್ರಮ ಪ್ರಾರಂಭ ಮಾಡಿದರು. ಇವರ ತಂದೆ ವಿದ್ವಾನ್ V. ಮೂರ್ತಿ ರವರು ಹಾಗೂ ತಾಯಿ ಶ್ರೀಮತಿ ಶಾಲಿನಿ ಯವರು.
ಶ್ರೀಯುತರು ಕುಂಬಾಕೊಂಣಂ ನ T. K. ಜನಾರ್ಧನ್ ಹಾಗೂ ಇನ್ನೂ ಅನೇಕ ಗುರುಗಳ ಜೊತೆಗೆ ತಮ್ಮ ಶಿಷ್ಯ ಜೀವನ ಹೊಂದಿದ್ದರು.
ಮೈಸೂರಿನ ವಯೋಲಿನ ಮಾಂತ್ರಿಕ ವಿದ್ವಾನ್ ನರಸಿಂಹಮೂರ್ತಿ ಗಳ ಶಿಷ್ಯರು ಕೂಡ.
ಅಂಬಾಪ್ರಸಾದ್ ರವರ ತಮ್ಮ ಆದ ವಿದ್ವಾನ್ ರಘುನಂದನ್ ಭಾರ್ಗವ್ ಕೂಡ ಮೃದಂಗ ವಾದಕರಾಗಿ, ಶ್ರೀಯುತರೊಂದಿಗೆ, ಸಂಗೀತ ಕಛೇರಿ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ.
ಶ್ರೀಯುತರಿಗೆ ಅನೇಕ ಪ್ರಶಸ್ತಿ ಗಳು ಲಭಿಸಿದೆ.
ಇವರು ಮೈಸೂರಿನಲ್ಲಿ ಭ್ರರಾಂಬ ವಿದ್ಯಾಲಯ, ಮತ್ತು ಬೆಂಗಳೂರ್ನಲ್ಲಿ ಔದುಮ್ಬರ ಮ್ಯೂಸಿಕಲ್ ಅಕೇಡೆಮಿ ಎಂಬ ಸಂಗೀತ ಶಾಲೆ ನೆಡೆಸುತ್ತಿದ್ದಾರೆ

ಕಾರ್ಯಕ್ರಮ ನಿರೂಪಣೆ,

ಡಾ . ಸಿ.ಆರ್ . ರಾಘವೇಂದ್ರ ಪ್ರಸಾದ್ ಪ್ರಸಾದ್ ಸ್ಕೂಲ್ ಅಫ್ ರಿದಮ್ ತಾಳವಾದ್ಯ ಪ್ರತಿಷ್ಠಾನ ಮೈಸೂರು ಫೌಂಡರ್( ಸಂಸ್ಥಾಪಕರು) ಆಫ್ ದಿ ಸ್ಕೂಲ್ ಆಫ್ ರಿದಮ್ ಮೈಸೂರು , ಫೋನ್ ನಂಬರ್ 9880279791 ಲಂಡನ್ ಟ್ರಿನಿಟಿ ಕಾಲೇಜ್ ಆಫ್ ಲಂಡನ್ . ( ಸಿಲಬಸ್ ಟೀಚಿಂಗ್ )

ಅಂಬಾಪ್ರಸಾದ್, ಸಂಗೀತ ಸೇವಾ ಸಂಪರ್ಕಿಕ್ಕಾಗಿ.
990028938/ 9448101314

 


Share