MP- ಟಾಕ್- ವಿದ್ಯಾರ್ಥಿಗಳಿಂದ ಇಂದಿನ ವಿಶೇಷ ಕಾರ್ಯಕ್ರಮ,21-8-21

894
Share

 

 

ಎಂಪಿ ಟಾಕ್ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳು ನಡೆಸಿಕೊಟ್ಟಿದ್ದಾರೆ

.ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ನ ವತಿಯಿಂದ, ಟ್ರಿನಿಟಿ ಕಾಲೇಜ್ ಆಫ್ ಲಂಡನ್ ನ drums ವಿಭಾಗದ 2020–2021ರ ಸಾಲಿನ drums ವಿಭಾಗದ ಪರೀಕ್ಷೆ ಮೈಸೂರಿನ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ನೆಡೆಯಿತು ದಿನಾಂಕ 20-08-21ಶುಕ್ರವಾರ 22ವಿದ್ಯಾರ್ಥಿಗಳಿಗೆ on line ಪರೀಕ್ಷೆ ಗ್ರೇಡ್ ಒಂದರಿಂದ ಗ್ರೇಡ್ 8ರ ವರೆವಿಗೆ ನೆಡೆಯಿತು. ಅಂತರ ರಾಷ್ಟ್ರೀಯ ಮಟ್ಟದ ಈ ಪರೀಕ್ಷೆ ಎರೆಡನೇ ಬಾರಿ ಮೈಸೂರಿನಲ್ಲಿ ನೆಡೆದಿದೆ, ಎಂದು ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ನ ಸಂಸ್ಥಾಪಕರು ಮತ್ತು drums ವಿಭಾಗದ ಭೋದಕರು ಆದ ಡಾ, C. R. ರಾಘವೇಂದ್ರ ಪ್ರಸಾದ್ ರವರು ತಿಳಿಸಿದ್ದಾರೆ… ಹಾಗೂ ಈ ನಮ್ಮ ಶಾಲೆಯಲ್ಲಿ ಕಲಿತಿರುವ ಇಬ್ಬರು ವಿದ್ಯಾರ್ಥಿಗಳಿಗೆ ಕಲೆಯ ಆದರದ ಮೇಲೆ ಒಬ್ಬರು ಹೆಮ್ಮೆಯ ನೌಕ ಪಡೆಯಲ್ಲಿ ಸೇರ್ಪಡೆಯದರೆ ಮತ್ತೊಬ್ಬರು ರಚನಾ ವರ್ಷ ಎಂಬ ವಿದ್ಯಾರ್ಥಿನಿಗೆ I. T. B. T. ಯಲ್ಲಿ ಲಭ್ಯ ಆಗಿದೆ ಇದು ನಮ್ಮ ಶಾಲೆಯ ಸಾಧನೆ ಅಲ್ಲವೇ….

ನಮಗೆ ಮಹರ್ಷಿ ಶಾಲೆಯಲ್ಲಿ drums ಪರೀಕ್ಷೆ ನೆಡೆಸಲು ಅವಕಾಶ ಮಾಡಿಕೊಟ್ಟ ಶ್ರೀಯುತ ಭವಾನಿ ಶಂಕರ್ ರವರಿಗೂ i ಮೂಲಕ ಧನ್ಯವಾದಗಳು ಹೇಳಲು ಬಯಸುತ್ತೇನೆ.
ಧನ್ಯವಾದಗಳು….
C. R. ರಾಘವೇಂದ್ರ ಪ್ರಸಾದ್.
ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್.
ಮೈಸೂರು.
9880279791.
drummerprasad05@gmail.com


Share