MP- ಟಾಕ್ : ವಿದ್ಯಾವಂತರು v/s ಅವಿದ್ಯಾವಂತರು

849
Share

 

ಮೈಸೂರು ಪತ್ರಿಕೆಯ ಇಂದಿನ MP- ಟಾಕ್ ನಲ್ಲಿ ವಿದ್ಯಾವಂತರು v/s ಅವಿದ್ಯಾವಂತರುಮೈಸೂರು ಪತ್ರಿಕೆಯ ಇಂದಿನ MP- ಟಾಕ್ ನಲ್ಲಿ ವಿದ್ಯಾವಂತರು v/s ಅವಿದ್ಯಾವಂತರು ಎಂಬ ವಿಷಯವಾಗಿ ಚರ್ಚಿಸಲಾಗುತ್ತಿದೆ.
ಇಂದಿನ ಘನ- ಘೋರ ಕರೋನಾ ಎಲ್ಲೆಡೆ ವ್ಯಾಪಿಸುತ್ತಿರುವ ಪರಿಸ್ಥಿತಿಯಲ್ಲಿ ಜನತೆಯ ನಡವಳಿಕೆ ಹೇಗೆ ಇದೆ ?.ವಿದ್ಯಾವಂತರು ನಾಡಿನಿಂದ ಹಳ್ಳಿಗೆ ಗುಳೆ ಹೊರಟು ಎಷ್ಟರಮಟ್ಟಿಗೆ ಕರೋನ ಹರಡಲು ಕಾರಣನಾಗಿದ್ದಾರೆ?ಪಟ್ಟಣದ ಒಳೆ ಒಳ ರಸ್ತೆಗಳಲ್ಲಿ ಜನರು ಯಾವ ರೀತಿ ಅವಿದ್ಯಾವಂತ ತನ ಪ್ರದರ್ಶಿಸುತ್ತಿದ್ದಾರೆ.?ರಾಜಕಾರಣಿಗಳು ಅದರಲ್ಲೂ ವಿರೋಧ ಪಕ್ಷದವರು ಯಾವ ರೀತಿ ಸರ್ಕಾರದೊಂದಿಗೆ ನಡೆದುಕೊಳ್ಳಬೇಕು.? ಮುಂತಾದ ವಿಷಯಗಳ ಬಗ್ಗೆ ಇಂದಿನ ಚರ್ಚೆಯಲ್ಲಿ ಚರ್ಚಿಸಲಾಗಿದೆ . ಎಂಬ ವಿಷಯವಾಗಿ ಚರ್ಚಿಸಲಾಗುತ್ತಿದೆ.
ಇಂದಿನ ಘನ- ಘೋರ ಕರೋನಾ ಎಲ್ಲೆಡೆ ವ್ಯಾಪಿಸುತ್ತಿರುವ ಪರಿಸ್ಥಿತಿಯಲ್ಲಿ ಜನತೆಯ ನಡವಳಿಕೆ ಹೇಗೆ ಇದೆ ?.ವಿದ್ಯಾವಂತರು ನಾಡಿನಿಂದ ಹಳ್ಳಿಗೆ ಗುಳೆ ಹೊರಟು ಎಷ್ಟರಮಟ್ಟಿಗೆ ಕರೋನ ಹರಡಲು ಕಾರಣನಾಗಿದ್ದಾರೆ?ಪಟ್ಟಣದ ಒಳೆ ಒಳ ರಸ್ತೆಗಳಲ್ಲಿ ಜನರು ಯಾವ ರೀತಿ ಅವಿದ್ಯಾವಂತ ತನ ಪ್ರದರ್ಶಿಸುತ್ತಿದ್ದಾರೆ.?ರಾಜಕಾರಣಿಗಳು ಅದರಲ್ಲೂ ವಿರೋಧ ಪಕ್ಷದವರು ಯಾವ ರೀತಿ ಸರ್ಕಾರದೊಂದಿಗೆ ನಡೆದುಕೊಳ್ಳಬೇಕು.? ಮುಂತಾದ ವಿಷಯಗಳ ಬಗ್ಗೆ ಇಂದಿನ ಚರ್ಚೆಯಲ್ಲಿ ಚರ್ಚಿಸಲಾಗಿದೆ .


Share