MP – ಹಲೋ ಡಾಕ್ಟರ್ -ಡಾಕ್ಟರ್ ಜನನಿ ಜೈ ಶಂಕರ್

1281
Share

 

 

 

 

MP – ಹಲೋ ಡಾಕ್ಟರ್ ಕಾರ್ಯಕ್ರಮದಲ್ಲಿ ಡಾಕ್ಟರ್ ಜನನಿ ಜೈ ಶಂಕರ್ ರವರು ಆಹಾರ ನಿಯಮದ ಬಗ್ಗೆ ಇಂದಿನ ಸಂಚಿಕೆಯಲ್ಲಿ ಆಹಾರದ ಬಗ್ಗೆ ಮಾತನ್ನು ಮುಂದುವರೆಸಿದ್ದಾರೆ . ಎಂದು ಅವರು ದೇಶ ವಿರುದ್ಧ ಆಹಾರ ಕಾಲ ವಿರುದ್ಧ ಆಹಾರ ತೆಗೆದುಕೊಳ್ಳುವುದರಿಂದ ಯಾವ ತೊಂದರೆ ಉಂಟಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ . ಅಲ್ಲದೆ ಯಾವ ಕಾಲದಲ್ಲಿ ಯಾವ ಆಹಾರ ತೆಗೆದುಕೊಳ್ಳುವುದು ಸೂಕ್ತ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ .


Share