MP : 07/08/2021 ಬೆಂಗಳೂರು ಹಾಪ್ ಕಾಮ್ಸ್ ಹಣ್ಣು ತರಕಾರಿ ಬೆಲೆ

251
Share

ಹಾಪ್ ಕಾಮ್ಸ್ ಬೆಂಗಳೂರಿನ ಹಣ್ಣು ತರಕಾರಿ ಬೆಲೆ

ಸೇಬು – ರೂ 160
ಪಚ್ಚಬಾಳೆ – 26
ಯಾಲಕ್ಕಿ ಬಾಳೆ – 55
ಸಪೋಟ – 58
ದ್ರಾಕ್ಷಿ – 67
ಪಪ್ಪಾಯ – 23

ಹುರುಳಿ ಕಾಯಿ – 31
ಬದನೆಕಾಯಿ – 52
ಹಾಗಲಕಾಯಿ – 46
ಸೋರೆಕಾಯಿ – 47
ಸೀಮೆ ಬದನೆಕಾಯಿ – 35
ಸೌತೆಕಾಯಿ – 22
ದಪ್ಪ ಮೆಣಸಿನಕಾಯಿ – 46
ಹಸಿ ಮೆಣಸಿನಕಾಯಿ – 38
ಕ್ಯಾರೆಟ್ – 83
ಎಲೆಕೋಸು – 22
ನುಗ್ಗೆ ಕಾಯಿ – 38
ಶುಂಠಿ – 38
ಬೆಂಡೆಕಾಯಿ – 33
ಆಲೂಗೆಡ್ಡೆ – 30
ಮೂಲಂಗಿ – 31
ಹೀರೆಕಾಯಿ – 42
ಪಡುವಲ ಕಾಯಿ – 30
ಟೊಮೆಟೊ – 14
ಬೆಳ್ಳುಳ್ಳಿ – 158
ಈರುಳ್ಳಿ – 35


Share