MP : 07/10/2021 ರ ದಸರ ವಿಶೇಷ ಗಾನಸಿರಿ ಕಾರ್ಯಕ್ರಮ

863
Share

 

ಮೈಸೂರು ಮೈಸೂರು ಪತ್ರಿಕೆ ಕಳೆದ ಬಾರಿ ದಸರಾದಲ್ಲಿ ಗಾನಸಿರಿ ಎನ್ನುವ ಕಾರ್ಯಕ್ರಮವನ್ನು ಆರಂಭಿಸಿದ್ದು ಅಭೂತಪೂರ್ವ ಯಶಸ್ಸು ಕಂಡಿತು.

ಈ ಬಾರಿ ಅಂದರೆ 2021 ನೇ ಇಸವಿಯ ದಸರಾದಲ್ಲೂ ಗಾನಸಿರಿ ಕಾರ್ಯಕ್ರಮವನ್ನು ನವರಾತ್ರಿಯ ಮೊದಲನೆಯ ದಿನವಾದ ಇಂದು ವಿದುಷಿ. ಶ್ರೀಮತಿ. ಅನಸೂಯಾ ಸುದರ್ಶನ್ ರವರು ನಡೆಸಿಕೊಡಲಿದ್ದಾರೆ.
ಈ ಕಾರ್ಯಕ್ರಮವನ್ನು ಮೈಸೂರು ಪತ್ರಿಕೆ ವೀಕ್ಷಕರು ನೋಡಿ ಆನಂದಿಸಿ ತಮ್ಮ ಸ್ನೇಹಿತರಿಗೂ, ಬಂಧು ಬಾಂಧವರೊಡನೆ ಹಂಚಿಕೊಳ್ಳಬೇಕೆಂದು ಮೈಸೂರು ಪತ್ರಿಕೆ ತಂಡ ಕೋರುತ್ತದೆ .
ತಮ್ಮ ಅತಿ ಮೌಲ್ಯವಾದ ಸಲಹೆಗಳಿಗೆ ಮೈಸೂರು ಪತ್ರಿಕೆ ಯಾವಾಗಲೂ ತೆರೆದಿರುತ್ತದೆ . ನಿಸ್ಸಂಕೋಚವಾಗಿ ತಮ್ಮ ಅನಿಸಿಕೆಯನ್ನು ಕಳುಹಿಸಬಹುದು .


Share