MP-1 ಲೈನ್ – ನ್ಯೂಸ್……

253
Share

 

* 2021ಏಪ್ರಿಲ್ 25ರಿಂದ ಮೇ 10 ಅವಧಿಯಲ್ಲಿ ದೆಹಲಿ ಸರ್ಕಾರ ಸರಾಸರಿ ಆಕ್ಸಿಜನ್ ಬಳಕೆಯನ್ನು 284 ರಿಂದ 372 ಮೆಟ್ರಿಕ್ ಟನ್ ಬದಲಿಗೆ 4 ಪಟ್ಟು ಅಂದರೆ 1140 ಮೆಟ್ರಿಕ್ ಟನ್ ಪಡೆದಿದೆ ಎಂದು ಸುಪ್ರೀಂಕೋರ್ಟ್ ನಿಯುಕ್ತ ಆಕ್ಸಿಜನ್ ಲೆಕ್ಕ ಪರಿಶೋಧನಾ ಸಮಿತಿ ತನ್ನ ಮಧ್ಯಂತರ ವರದಿಯಲ್ಲಿ ತಿಳಿಸಿದು ಮುಖ್ಯಮಂತ್ರಿ ಕೇಜ್ರಿವಾಲ್ ಮುಖವಾಡ ಕಳಚಿ ಬಿದ್ದಂತಾಗಿದೆ.

* ಕರೋನಾ ಡೆಲ್ಟಾ ಪ್ಲೇಸ್ ನಿವಾರಣೆಗೆ ಕೇಂದ್ರ ಸರ್ಕಾರ ಯಾವ ರೀತಿ ಅಗತ್ಯ ಕ್ರಮ ಕೈಗೊಂಡಿದೆ ? ಈಗ ತೆಗೆದುಕೊಂಡಿರುವ ಲಸಿಕೆ ಇದರ ವಿರುದ್ಧ ಪರಿಣಾಮಕಾರಿಯೇ? ಮೂರನೇ ಅಲೆಯ ಬಗ್ಗೆ ಏಕೆ ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ರಾಹುಲ್ ಗಾಂಧಿ ಕೇಂದ್ರವನ್ನು ಜಾಡಿಸಿದ್ದಾರೆ .

 


Share