MP : 15/07/2021 ರ ಬೆಂಗಳೂರು ಹಾಪ್ ಕಾಮ್ಸ್ ಹಣ್ಣು ತರಕಾರಿ ದರ

227
Share

ಹಾಪ್ ಕಾಮ್ಸ್ ಬೆಂಗಳೂರಿನ ಹಣ್ಣು ತರಕಾರಿ ಬೆಲೆ

ಶಿಮ್ಲಾ ಸೇಬು – ರೂ 180
ಪಚ್ಚಬಾಳೆ – 26
ಯಾಲಕ್ಕಿ ಬಾಳೆ – 56
ಸಪೋಟ – 58
ದ್ರಾಕ್ಷಿ – 67
ಪಪ್ಪಾಯ – 24

ಹುರುಳಿ ಕಾಯಿ – 46
ಬದನೆಕಾಯಿ – 45
ಹಾಗಲಕಾಯಿ – 50
ಸೋರೆಕಾಯಿ – 33
ಸೀಮೆ ಬದನೆಕಾಯಿ – 29
ಸೌತೆಕಾಯಿ – 21
ದಪ್ಪ ಮೆಣಸಿನಕಾಯಿ – 43
ಹಸಿ ಮೆಣಸಿನಕಾಯಿ – 45
ಕ್ಯಾರೆಟ್ – 56
ಎಲೆಕೋಸು – 28
ನುಗ್ಗೆ ಕಾಯಿ – 60
ಶುಂಠಿ – 60
ಬೆಂಡೆಕಾಯಿ – 42
ಆಲೂಗೆಡ್ಡೆ – 32
ಮೂಲಂಗಿ – 33
ಹೀರೆಕಾಯಿ – 36
ಪಡುವಲ ಕಾಯಿ – 30
ಟೊಮೆಟೊ – 13
ಬೆಳ್ಳುಳ್ಳಿ – 158
ಈರುಳ್ಳಿ – 36


Share