MP : 31/07/2021 ಬೆಂಗಳೂರು ಹಾಪ್ ಕಾಮ್ಸ್ ಹಣ್ಣು ತರಕಾರಿ ಬೆಲೆ

255
Share

ಹಾಪ್ ಕಾಮ್ಸ್ ಬೆಂಗಳೂರಿನ ಹಣ್ಣು ತರಕಾರಿ ಬೆಲೆ

ಸೇಬು – ರೂ 160
ಪಚ್ಚಬಾಳೆ – 26
ಯಾಲಕ್ಕಿ ಬಾಳೆ – 57
ಸಪೋಟ – 58
ದ್ರಾಕ್ಷಿ – 67
ಪಪ್ಪಾಯ – 23

ಹುರುಳಿ ಕಾಯಿ – 46
ಬದನೆಕಾಯಿ – 43
ಹಾಗಲಕಾಯಿ – 46
ಸೋರೆಕಾಯಿ – 34
ಸೀಮೆ ಬದನೆಕಾಯಿ – 34
ಸೌತೆಕಾಯಿ – 22
ದಪ್ಪ ಮೆಣಸಿನಕಾಯಿ – 56
ಹಸಿ ಮೆಣಸಿನಕಾಯಿ – 40
ಕ್ಯಾರೆಟ್ – 84
ಎಲೆಕೋಸು – 22
ನುಗ್ಗೆ ಕಾಯಿ – 38
ಶುಂಠಿ – 38
ಬೆಂಡೆಕಾಯಿ – 45
ಆಲೂಗೆಡ್ಡೆ – 32
ಮೂಲಂಗಿ – 32
ಹೀರೆಕಾಯಿ – 42
ಪಡುವಲ ಕಾಯಿ – 30
ಟೊಮೆಟೊ – 18
ಬೆಳ್ಳುಳ್ಳಿ – 158
ಈರುಳ್ಳಿ – 35


Share