MP-weekend news-ಕುಶಾಲನಗರ ಹೆದ್ದಾರಿ ವಿಭಾಗದ NH-275 ಯೋಜನೆ, ಮುಖ್ಯಾಂಶಗಳು

318
Share

ಮೈಸೂರು-ಕುಶಾಲನಗರ ಹೆದ್ದಾರಿ ವಿಭಾಗದ NH-275 ಯೋಜನೆಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯವನ್ನು ರಾಷ್ರ್ಟೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರು ಕೈಗೆತ್ತುಕೊಂಡಿದ್ದು, ಯೋಜನೆಯ ಕಾಮಗಾರಿ ಕೆಲಸವನ್ನು ಚುರುಕುಗೊಳಿಸುವ ಸಂಬಂಧವಾಗಿ ಇಂದು (29/01/2022) ಶ್ರೀ ಪ್ರತಾಪ್ ಸಿಂಹ, ಮಾನ್ಯ ಸಂಸದರು, ಶ್ರೀ ಜಿ.ಟಿ.ದೇವೇಗೌಡ, ಮಾನ್ಯ ಶಾಸಕರು, ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸಭೆಯನ್ನು ನಡೆಸಲಾಯಿತು.
ವಂದನೆಗಳೊಂದಿಗೆ,

ಸಂಕ್ಷಿಪ್ತ ವರದಿ

Detail news.


Share