ಅಕ್ಕಿ ಕಾಳಿನಲ್ಲಿ ಶ್ರೀ ರಾಮನ ಚಿತ್ರ

1416
Share

 

 

ಮೈಸೂರು ಬಾಸ್ಮತಿ ಅಕ್ಕಿ ಕಾಳಿನಲ್ಲಿ ಶ್ರೀರಾಮನನ್ನು ತರಗತಿಯ ವಿದ್ಯಾರ್ಥಿಯೊಬ್ಬರು ಚಿತ್ರೀಕರಿಸಿದ್ದಾರೆ. ಆಂಧ್ರಪ್ರದೇಶದ ಅನಂತಪುರ ವಿದ್ಯಾರ್ಥಿ ಕುಮಾರಿ ನೇಹಾ ಅವರು ಶ್ರೀರಾಮನನ್ನು ಚಿತ್ರೀಕರಿಸಿದ ವಿದ್ಯಾರ್ಥಿಯಾಗಿದ್ದಾರೆ ಶ್ರೀರಾಮನ ಚಿತ್ರ ಬರೆಯಲು 3216 ಅಕ್ಕಿಕಾಳುಗಳನ್ನು ಉಪಯೋಗಿಸಿದ್ದು ಎರಡು ಬರೆಯಲು ಸಮಯವಕಾಶ ತೆಗೆದುಕೊಂಡಿದ್ದಾರೆ ಮೈಸೂರು ನಗರದ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾರೆ.

: Rama writer on Rice grains and DEEKSHA  Using 3216 Rice grains written ” Rama ” on it and attached to Rama’s – Photo filling the dresses , ornaments of Rama , lakshmana , sita Hanuman with rice grains . Writing ” Rama ” on each grain by taking the time of 2 days . My Grand father [ C. SUBRAMANYAM ] was the Rama . As his memorable thing big frame is going to give at Ramalayam , Ananthapuram : great devotee of Rama as his memorable thing big frame is to give at Ramalayam Ananthapuram .

 


Share