ಅಡ್ಮಿನ್ To ಅಡ್ಮಿನ್

1104
Share

ಅಡ್ಮಿನ್ ಟು ಅಡ್ಮಿನ್.
ಮೈಸೂರು,
ಸಾಮಾಜಿಕ ಜಾಲತಾಣಗಳಲ್ಲಿ ಅಡ್ಮಿನ್ ಗಳ ಕಾರ್ಯವೈಖರಿಯ ಬಗ್ಗೆ ಬೆಳಕು ಚೆಲ್ಲುವುದು ಇಂದಿನ ಎಂಪಿ ಟಾಕ್ ವಿಷಯವಾಗಿದೆ .ಯಾವುದೇ ವಿಷಯಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ಬುಕ್ ವಾಟ್ಸಪ್ ವಿಷಯಗಳನ್ನು ಹಂಚಿಕೊಳ್ಳುವಾಗ ಇದರ ಕಂಟ್ರೋಲ್ ಅಡ್ಮಿನ್ ಗಳ ಕೈಯಲ್ಲಿ ಇರಬೇಕೆಂಬುದು ನಮ್ಮ ಮಾತಿನ ಮುಖ್ಯ ಉದ್ದೇಶವಾಗಿದೆ .ಇಂದಿನ ಸಮಾಜದಲ್ಲಿ ವೈಯಕ್ತಿಕ ಬದುಕು ಸಂಬಂಧಗಳು ಜಾಲತಾಣಗಳಿಂದ ಮುರಿದು ಹೋಗುತ್ತಿದೆ , ನಾನು ಇಷ್ಟ ಬಂದ ಹಾಗೆ ವ್ಯಾಟ್ಸಪ್ ಅಥವಾ ಫೇಸ್ಬುಕ್ ಗಳನ್ನು ಬಳಸುವುದನ್ನು ನಿಯಂತ್ರಿಸಲು ಅಡ್ಮಿನ್ ಅಗಳಿಗೆ ಹೆಚ್ಚಿನ ಹೊಣೆ ಇರಬೇಕು ,ಅಡ್ಮಿನ್ ಸೂಚಿಸುವ ಇತರ ಅಡ್ಮಿನಿ ಗಳಿಗಷ್ಟೇ ಇದರ ಜವಾಬ್ದಾರಿ ಇರಬೇಕು ,ಅಪರಾಧಗಳಿಗೆ ಕಡಿವಾಣ ಹಾಕಬೇಕು…… ಸರ್ಕಾರ ಅಥವಾ ಪೊಲೀಸರಿಂದ ಈ ರೀತಿಯ ನಿರ್ಬಂಧಿಸುವ ಕಾಯಿದೆ ಜಾರಿಗೆ ಬರಬೇಕು, ಸಂಬಂಧಪಟ್ಟ ಜಾಲತಾಣ ಸಂಸ್ಥೆಗಳಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು ಎಂಬುದೇ ಇಂದಿನ ಪ್ರಮುಖ ವಿಷಯವಾಗಿದೆ .ಫೇಸ್ಬುಕ್ ನ ಮುಖ್ಯ ಧ್ಯೇಯವಾದ “ನೆವರ್ ಗಿವ್ ಟು ಮಚ್ ಪರ್ಸನಲ್ ಇನ್ಫಾರ್ಮಶನ್” ಎಂಬುದನ್ನು ಪ್ರತಿಯೊಬ್ಬರೂ ಅರಿತು ಇದನ್ನು ಉಪಯೋಗಿಸಿದಾಗ ಮಾತ್ರ ಜಾಲತಾಣಗಳ ಉದ್ದೇಶವು ಸಫಲವಾಗುವುದು.


Share