ಅಭ್ಯರ್ಥಿ ಡಾ. ಮಂಜುನಾಥ್ ಆಸ್ತಿ ಘೋಷಣೆ

228
Share

ಚಿತ್ರ ಕೃಪೆ ಸ್ಟಾರ್ ಆಫ್ ಮೈಸೂರು

ಬೆಂಗಳೂರು4 ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಡಾ. ಮಂಜುನಾಥ್ ಅವರು ತಮ್ಮ  ಆಸ್ತಿಗಳ ಸಂಬಂಧ ಚುನಾವಣಾ ಆಯೋಗಕ್ಕೆ ಆಫೀ ಡೆಬಿಟ್ ನೀಡಿದ್ದಾರೆ.

98.38 ಕೋಟಿ ಆಸ್ತಿ ಇದೆ ಎಂದು ತಿಳಿಸಿದ್ದಾರೆ
2 ಕೆಜಿ ಚಿನ್ನ ಹಾಗೂ ಎರಡು ಮರ್ಸಿಡಿಸ್ ಬೆಂಜ್ ಕಾರ್.
14.80 ಕೋಟಿ ಸಾಲ ವನ್ನು ಮಂಜುನಾಥ್ ಅವರು ಮಾಡಿದ್ದಾರೆ
22-23ರ ಸಾಲಿನಲ್ಲಿ 1,57,18,140 ಕೋಟಿ ಆದಾಯ ಎಂದು ತಿಳಿಸಲಾಗಿದೆ.
ಪತ್ನಿ ಅನುಸೂಯ ಅವರು ಕೂಡ ಶ್ರೀಮಂತರಾಗಿದ್ದು 1,57,01,260 ಕೋಟಿ ಆದಾಯ ಎಂದು ತಿಳಿಸಲಾಗಿದೆ.
ಉಳಿತಾಯ‌ 6,98 ಕೋಟಿ ಚರ ಸಂಪತ್ತು ಇದೆ.
3,98 ಕೋಟಿಯ ಚಿನ್ನ ಹಾಗೂ 25 ಲಕ್ಷ ಇದೆ ಎಂದು ತಿಳಿಸಲಾಗಿದೆ.
75 ಲಕ್ಷ ಇತರೆ ಆಭರಣಗಳು ಇದೆ

Share