ಆನ್‌ಲೈನ್ ಮೂಲಕ ದಸರಾ ಚಲನ ಚಿತ್ರೋತ್ಸವ ಪಾಸ್ ಲಭ್ಯ

43
Share

 

ಆನ್‌ಲೈನ್ ಮೂಲಕ ದಸರಾ ಚಲನ ಚಿತ್ರೋತ್ಸವ ಪಾಸ್ ಲಭ್ಯ*
ಮೈಸೂರು:- ಮೈಸೂರು ದಸರಾ ಮಹೋತ್ಸವ 2023ರ ಹಿನ್ನೆಲೆಯಲ್ಲಿ ಚಲನಚಿತ್ರೋತ್ಸವ ಉಪಸಮಿತಿ ವತಿಯಿಂದ ಅಕ್ಟೋಬರ್ 16 ರಿಂದ 22 ರವರೆಗೆ ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಹಾಗೂ ಡಿಆರ್‌ಸಿ ಪರದೆಗಳಲ್ಲಿ ಹಮ್ಮಿಕೊಂಡಿರುವ ಚಲನಚಿತ್ರಗಳ ಪ್ರದರ್ಶನದ ವೀಕ್ಷಣೆಗಾಗಿ  https://mysurudasarafilmfestival.in ಲಿಂಕ್ ಬಳಸಿ ಪಾಸ್ ಪಡೆಯಬಹುದಾಗಿದೆ.
ಪಾಸ್‌ನ ಸಾಮಾನ್ಯ ದರ 500 ಹಾಗೂ ವಿದ್ಯಾರ್ಥಿಗಳ ಪಾಸ್ ದರ 300 ರೂ. ಆಗಿರುತ್ತದೆ ಎಂದು ದಸರಾ ಚಲನಚಿತ್ರೋತ್ಸವ ಉಪಸಮಿತಿಯ ವಿಶೇಷಾಧಿಕಾರಿಗಳಾದ ಎಂ ಕೆ ಸವಿತಾ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share