ಕನ್ನಡ ನಟಿ ಅಭಿನಯಾಗೆ 2 ವರ್ಷ ಜೈಲು ಶಿಕ್ಷೆ

280
Share

 

(ಚಿತ್ರ ಕೃಪೆ ಕನ್ನಡಪ್ರಭ ಆನ್ಲೈನ್)

ಬೆಂಗಳೂರು ವರದಕ್ಷಣೆ ಕಿರುಕುಳ ಸಂಬಂಧ ಏಕ ಸದಸ್ಯ ನ್ಯಾಯ ಪೀಠ ನಟಿ ಅಭಿನಯಾಗೆ ಎರಡು ವರ್ಷ ಜೈಲು ಶಿಕ್ಷೆ ನೀಡಿ ತೀರ್ಪು ನೀಡಿದೆ ಈ ಪ್ರಕರಣ ಸಂಬಂಧ ವರದಕ್ಷಿಣೆ ಕಿರುಕುಳದಲ್ಲಿ ಸಾತ್ ನೀಡಿದವರಿಗೆ 5 ವರ್ಷ ಜೈಲು ಶಿಕ್ಷೆ ನೀಡಿದೆ ನಟಿ ಅಭಿನಯ ಅವರು ಈಗ ಕಿರುತೆರೆಯ ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ 


Share