4000 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಜೇಮ್ಸ್‌‌ ಚಿತ್ರ ಬಿಡುಗಡೆ

233
Share

ಕನ್ನಡಿಗರು ಅದರಲ್ಲೂ ಅಪ್ಪು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಪುನೀತ್ ರಾಜಕುಮಾರರ ಕಡೆಯ ಚಿತ್ರ ಜೇಮ್ಸ್‌‌ ಚಿತ್ರವು ಇದೇ ಮಾರ್ಚ್ 17 ರಂದು ಪುನೀತರ ಹುಟ್ಟು ಹಬ್ಬದಂದು ದೇಶದಾದ್ಯಂತ 4000 ಕ್ಕೂ ಹೆಚ್ಚು ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳಿಲಿದೆ.
ಜೇಮ್ಸ್ ಚಿತ್ರವು ಕನ್ನಡ ಸೇರಿದಂತೆ ಹಿಂದಿ, ತಮಿಳು, ಮಲಯಾಳಂ , ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಕರ್ನಾಟಕದಲ್ಲೇ 400 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ.


Share